Click here to Download MyLang App

ತಂದೆತಾಯಿ ದೇವರಲ್ಲ,  ಜೋಗಿ,  Tande Taayi Devaralla,    Jogi,

ತಂದೆತಾಯಿ ದೇವರಲ್ಲ (ಇಬುಕ್)

e-book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 108.00
ಸೇಲ್ ಬೆಲೆ
Rs. 108.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಬರಹಗಾರರು: ಜೋಗಿ

ಈ ಜಗತ್ತಿನಲ್ಲಿ ನೀನು ಏಕಾಂಗಿ. ನೀನು ಅಸಹಾಯಕ. ನೀನು ತಬ್ಬಲಿ. ನೀನು ಒಂಟಿ. ನಿನ್ನನ್ನು ಕಾಪಾಡುವುದಕ್ಕೆ ನಿನ್ನ ತಪ್ಪುಗಳನ್ನು ತಿದ್ದುವುದಕ್ಕೆ, ನಿನ್ನ ಪಾಪಗಳನ್ನು ಕ್ಷಮಿಸುವುದಕ್ಕೆ, ನಿನ್ನ ದಾರಿಗೆ ಬೆಳಕು ತೋರುವುದಕ್ಕೆ ಇಲ್ಲಿ ಯಾರೂ ಇಲ್ಲ. ಎಲ್ಲಕ್ಕೂ ನೀನೇ ಜವಾಬ್ದಾರ ! ಯಾಕೆಂದರೆ, ದೇವರು ಮೊದಲೇ ಇಲ್ಲ !!

ತಂದೆ ತಾಯಿ ದೇವರಲ್ಲ