Click here to Download MyLang App

ಸಂಗ್ರಹ: ಗೂಡಿನಿಂದ ಬಾನಿಗೆ | Goodininda Baanige | eBook | Print | Audio | ಈಗ ನಿಮ್ಮೆದುರು

ಧಾರವಾಡದಲ್ಲಿ ಓದಿ ಬೆಳೆದ, ಒಂದು ಸಾಮಾನ್ಯ ಕುಟುಂಬದಿಂದ ಬಂದ ಹೇಮಾ ಹಟ್ಟಂಗಡಿ ಅನ್ನುವ ಕರ್ನಾಟಕದ ಮಹಿಳಾ ಉದ್ಯಮಿಯೊಬ್ಬರು ಕನ್‍ಸರ್ವ್ ಅನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಈಗ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಅಲ್ಲೂ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮಟ್ಟಕ್ಕೆ ಬೆಳೆದ ಕತೆ "ಗೂಡಿನಿಂದ ಬಾನಿಗೆ".

ಹೇಮಾ ಅವರು ಇಂಗ್ಲಿಷಿನಲ್ಲಿ ಬರೆದ ತಮ್ಮ ಬದುಕಿನ ಕತೆ "ಲಿಫ್ಟ್ ಆಫ್" ನ ಕನ್ನಡ ಅನುವಾದ ಈ ಕೃತಿಯಾಗಿದೆ. ಇದನ್ನು ಕನ್ನಡದ ಉದಯೋನ್ಮುಖ ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿದ್ದು, ಮೈಲ್ಯಾಂಗ್ ಪ್ರಕಾಶನದ ಮೂಲಕ ಇಬುಕ್, ಆಡಿಯೋ ಮತ್ತು ಮುದ್ರಿತ ಆವೃತ್ತಿಯಲ್ಲಿ ಬಿಡುಗಡೆಯಾಗಿರುವ ಇದನ್ನು ನೀವು ಮೈಲ್ಯಾಂಗ್ ಆಪ್ ಮೂಲಕ ಓದಬಹುದು (ಇಬುಕ್), ಕೇಳಬಹುದು (ಆಡಿಯೋ), ಇಲ್ಲವೇ ಪ್ರಿಂಟ್ ಆವೃತ್ತಿಯನ್ನು ಮನೆಗೂ ತರಿಸಿಕೊಳ್ಳಬಹುದು. 

2 ಪುಸ್ತಕಗಳು
  • ಗೂಡಿನಿಂದ ಬಾನಿಗೆ (ಆಡಿಯೋ ಬುಕ್) | Goodininda Baanige (Audiobook)
    ಸಂಯುಕ್ತಾ ಪುಲಿಗಲ್,    ಗೂಡಿನಿಂದ ಬಾನಿಗೆ (ಆಡಿಯೋ ಬುಕ್),  ಗೂಡಿನಿಂದ ಬಾನಿಗೆ,  sparsha rk,  Samyuktha Puligal,  Samyukta Puligal , liftoff,  lift off,  hema hattangady,  harivu,  Goodininda Baanige,  conzerv,
    ಪಬ್ಲಿಶರ್
    ಸಂಯುಕ್ತಾ ಪುಲಿಗಲ್
    ಮಾಮೂಲು ಬೆಲೆ
    Rs. 249.00
    ಸೇಲ್ ಬೆಲೆ
    Rs. 249.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಗೂಡಿನಿಂದ ಬಾನಿಗೆ (ಇಬುಕ್) | Goodininda Baanige (eBook)
    ಸಂಯುಕ್ತಾ ಪುಲಿಗಲ್,  ಗೂಡಿನಿಂದ ಬಾನಿಗೆ (ಇಬುಕ್),  ಗೂಡಿನಿಂದ ಬಾನಿಗೆ,  Samyuktha Puligal,  Samyukta Puligal,  Goodininda Baanige,
    ಪಬ್ಲಿಶರ್
    ಸಂಯುಕ್ತಾ ಪುಲಿಗಲ್
    ಮಾಮೂಲು ಬೆಲೆ
    Rs. 149.00
    ಸೇಲ್ ಬೆಲೆ
    Rs. 149.00
    ಬಿಡಿ ಬೆಲೆ
    ಇಶ್ಟಕ್ಕೆ