![ಹೇಳದೇ ಉಳಿದದ್ದು!](http://mylang.in/cdn/shop/files/454ec1368b3a47328edd6509899ef15d_{width}x.jpg?v=1713343917)
ಭಾವನೆ ಎಂಬುದು ಬರೆದ ಕವಿತೆಗಳಲ್ಲಿ ಇರುವುದಕ್ಕಿಂತ, ಓದುವವರ ಆ ಮೆಲುದನಿಯಲ್ಲಿ, ಪದಗಳ ನಡುವೆ ಇರುವ ಆ ಮೌನದಲ್ಲಿ ಇರುತ್ತದೆಯಂತೆ! ನೀವು ಹೇಳದೇ ಉಳಿದ ರಾಶಿ-ರಾಶಿ ಭಾವನೆಗಳು ಇನ್ನೂ ನಿಮ್ಮ ಮನಸಿನ ಪೆಟ್ಟಿಗೆಯಲ್ಲಿ ಭದ್ರವಾಗಿವೆಯಾ? ಹಾಗಾದರೆ ಈ ಯಾಂತ್ರಿಕ ಬದುಕನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಇಟ್ಟು ಮಾತಾಗಿ ಹೊರಬರದ ಅದೆಷ್ಟೋ ಭಾವನೆಗಳನ್ನು ಚಂದದ ಕವಿತೆಯ ಮೂಲಕ ಓದೋಣ ಬನ್ನಿ!