Click here to Download MyLang App

ಫ್ರಾಗಿ ಮತ್ತು ಗೆಳೆಯರು...,  ತಮ್ಮಣ್ಣ ಬೀಗಾರ,  Tammanna Bigara,  Fragi Mattu Geleyaru,

ಫ್ರಾಗಿ ಮತ್ತು ಗೆಳೆಯರು... (ಇಬುಕ್)

e-book

ಪಬ್ಲಿಶರ್
ತಮ್ಮಣ್ಣ ಬೀಗಾರ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಗೋಮಿನಿ ಪ್ರಕಾಶನ

Publisher: Gomini Prakashana

 

ಮಕ್ಕಳೇ, ಇಲ್ಲಿ ನಮ್ಮ ಗೆಳೆಯರಾಗಿ ಕಪ್ಪೆ, ಹಕ್ಕಿ, ಚಿಟ್ಟೆಗಳೇ ಮಾತಾಡಿದ್ದಾರೆ. ಒಂದಿಷ್ಟು ಪರಿಸರದಲ್ಲಿ ಸುತ್ತಾಡುತ್ತಾ ಶಾಲೆಗೆ ಹೋಗಿದ್ದಾರೆ, ಗುಡ್ಡ ಹತ್ತಿದ್ದಾರೆ, ಮರ ಏರಿದ್ದಾರೆ, ಗಾಳಿಯಲ್ಲಿ ತೇಲಿದ್ದಾರೆ, ಕೆರೆಯಲ್ಲಿ ಕುಳಿತು ಹರಟಿದ್ದಾರೆ. ಇಲ್ಲಿ ಹಾರುವ ಕಪ್ಪೆಗಳು, ಬಾವಲಿಗಳು ಮುಂತಾದವೂ ಬಂದಿವೆ. ಏನೇ ಇರಲಿ... ಹಸಿರಿನ ಪರಿಸರದಲ್ಲಿ, ತಿಳಿನೀರಿನ ಕೆರೆಯಲ್ಲಿ, ತಂಪಿನ ಗಾಳಿಯಲ್ಲಿ ಓಡಾಟ ನಿಮಗೆ ಇಷ್ಟವಾಗುತ್ತದೆ ಅಂದು ಕೊಂಡಿದ್ದೇನೆ. ಇಲ್ಲಿ ನಿಮ್ಮ ಪ್ರತಿನಿಧಿಗಳಾಗಿ ಪುಂಡು, ಪುಟ್ಟಿ ಮತ್ತು ಚಿನ್ನು ಆಗಾಗ ಮಾತಾಡಿದ್ದಾರೆ. ಚಿನ್ನುವಂತೂ ಈ ಪುಸ್ತಕ ಓದುತ್ತ ತಾನೂ ಕಥೆ ಬರೆಯಲು ಸಿದ್ಧವಾಗುತ್ತಾನೆ. 

-ತಮ್ಮಣ್ಣ ಬೀಗಾರ

 

ಪುಟಗಳು: 84

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ
ಶೆಟ್ಟಿ ಆಶಾ
ಉತ್ತಮವಾದ ಮಕ್ಕಳ ಕಾದಂಬರಿ ಪುಸ್ತಕ 💐💐🙏🙏

ಹಸಿರು ನಾಡು ಹಸಿರೇ ಉಸಿರು ಹಸಿರಿನ ಮಡಿಲಲ್ಲಿ ಮೂಡಿ ಬಂದ ಅದ್ಭುತವಾದ ಮಕ್ಕಳ ಮನ ತಲುಪಿ ಬರವಣಿಗೆ ಮಾಡುವಂತೆ ಪ್ರೇರೇಪಿಸುತ್ತದೆ ಈ ಮಕ್ಕಳ ಕಾದಂಬರಿ.