ಸಂಗ್ರಹ: ದಿ ಗಾಡ್ ಫಾದರ್ ಸರಣಿಯ ಎರಡು (ಆಡಿಯೋ ಬುಕ್) ಕೇವಲ 299/-ಕ್ಕೆ !
ಇದು ಬೆಂಗಳೂರಿನ ಭೂಗತ ಲೋಕದ ರಕ್ತ ಸಿಕ್ತ ಚರಿತ್ರೆಯ ಕತೆ..
ಅಂದಿಗೆ ಭೂಗತ ಲೋಕದ ಅನಭಿಶಕ್ತ ದೊರೆಯಾಗಿದ್ದ ಡಾನ್ ಚಿನ್ನಮ್ಮಾದಿ ರೆಡ್ಡಿ ..
ಅನಾಮತ್ತು ಐದು ಗುಂಡು ತಿಂದೂ ಬದುಕಿದ ಆ ಗಂಡೆದೆಗೆ ಅಪ್ಪನಷ್ಟೇ ಗುಂಡಿಗೆ ಇದ್ದ ಒಬ್ಬ ಮಗನಿದ್ದ .. ಅವನೇ ಕಾರ್ತಿ ಅಲಿಯಾಸ್ ಕಾರ್ತವೀರ್ಯಾರ್ಜುನ ರೆಡ್ಡಿ .. ರಕ್ತದಲ್ಲಿ ಬರೆದ ಈ ಚರಿತ್ರೆಗೆ ಇವನೇ ನಾಯಕ
ರಕ್ತದಲ್ಲಿ ಬರೆದ ಈ ರಕ್ತ ಚರಿತ್ರೆಯನ್ನು ಶಾಯಿಯಿಂದ ಮುಂದುವರೆಸಲು ಸಾಧ್ಯವಿಲ್ಲ. ಅದು ರಕ್ತವನ್ನೇ ಬೇಡುತ್ತದೆ.
ಲಕ್ಷಾಂತರ ಪ್ರತಿ ಮಾರಾಟವಾದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಕಾದಂಬರಿ "ದಿ ಗಾಡ್ ಫಾದರ್" ಈಗ ಕೇಳಿ ಒಂದು ರೋಚಕ ಆಡಿಯೋಪುಸ್ತಕವಾಗಿ..
ಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ: 👇
ದಿ ಗಾಡ್ ಫಾದರ್ ಸರಣಿಯ ಎರಡು (ಆಡಿಯೋ ಬುಕ್) ಕೇವಲ 299/-ಕ್ಕೆ !
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.
-
ದಿ ಗಾಡ್ ಫಾದರ್ - ಭಾಗ 1 (ಆಡಿಯೋ ಬುಕ್)
- ಪಬ್ಲಿಶರ್
- ರವಿ ಬೆಳಗೆರೆ
- ಮಾಮೂಲು ಬೆಲೆ
- Rs. 175.00
- ಸೇಲ್ ಬೆಲೆ
- Rs. 175.00
- ಬಿಡಿ ಬೆಲೆ
- ಇಶ್ಟಕ್ಕೆ
-
ದಿ ಗಾಡ್ ಫಾದರ್ - ಭಾಗ 2 (ಆಡಿಯೋ ಬುಕ್)
- ಪಬ್ಲಿಶರ್
- ರವಿ ಬೆಳಗೆರೆ
- ಮಾಮೂಲು ಬೆಲೆ
- Rs. 175.00
- ಸೇಲ್ ಬೆಲೆ
- Rs. 175.00
- ಬಿಡಿ ಬೆಲೆ
- ಇಶ್ಟಕ್ಕೆ