Click here to Download MyLang App

ಒಂದಾನೊಂದು ಮಲೆನಾಡಲ್ಲಿ

ಒಂದಾನೊಂದು ಮಲೆನಾಡಲ್ಲಿ

audio book

ಪಬ್ಲಿಶರ್
Makonahalli Vinay Madhava
ಮಾಮೂಲು ಬೆಲೆ
Rs. 160.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

Makonahalli Vinay Madhava ವಿನಯ್‌ ಸೃಷ್ಟಿಸಿರುವ ಪಾತ್ರಗಳೆಲ್ಲ ತೇಜಸ್ವಿಯವರ ಕಾಲಕ್ಕಿಂತ ಹಿಂದಿನವು ಮತ್ತು ಮುಂದಿನವು, ತೇಜಸ್ವಿಯವರು ಸುಮಾರು 60-80ರ ದಶಕದ ಪಾತ್ರಗಳನ್ನು ತಮ್ಮ ಕಾದಂಬರಿಗಳಲ್ಲಿ ತಂದರು. ಇಲ್ಲಿನ ಹಲವು ಪಾತ್ರಗಳು ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಸೇರಿದಂಥವು. ಹೀಗಾಗಿ ತೇಜಸ್ವಿ ಪಾತ್ರಗಳ ಜತೆ ಹೋಲಿಕೆ ಮಾಡುವ ಅಪಾಯದಿಂದ ಆ ಪಾತ್ರಗಳನ್ನು ವಿನಯ್ ಪಾರು ಮಾಡಿದ್ದಾರೆ. ವಿನಯ್ ಕತೆಗಳಲ್ಲೂ ಅತಿಭಾವುಕತೆಯ ಲವಲೇಶವೂ ಇಲ್ಲ. ಅವರು ಮೂಲತಃ ವರದಿಗಾರ ಆಗಿರುವುದರಿಂದ ಒಂದು ಮಟ್ಟಗಿನ ವಸ್ತುನಿಷ್ಠತೆ ಅವರಿಗೆ ದಕ್ಕಿದೆ. ಆದರೆ ಎಷ್ಟೋ ಸಲ ವರದಿಗಾರನ ವಸ್ತುನಿಷ್ಠತೆಯೇ ಕಲೆಗೆ ಶತ್ರುವಾಗಿ ಪರಿಣಮಿಸುವುದನ್ನೂ ನಾವು ನೋಡಿದ್ದೇವೆ. ವಸ್ತುನಿಷ್ಟತೆ ಮತ್ತು ಕಲ್ಪನೆ ಇವುಗಳ ನಡುವಿನ ಅತ್ಯುತ್ತಮ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟ. ಅದನ್ನು ವಿನಯ್ ಬಹಳ ಸಹಜವಾಗಿಯೇ ಸಾಧಿಸಿದ್ದಾರೆ. ಮಲೆನಾಡಿನ ಕತೆಗಳ ಪರಂಪರೆಗೆ ಈ ಹೊಸ ಸೇರ್ಪಡೆ, ಮಲೆನಾಡಿನ ಕುರಿತ ನಮ್ಮ ನೋಟವನ್ನು ಬದಲಾಯಿಸುವಷ್ಟು ಶಕ್ತವಾಗಿವೆ ಎಂದು ಹೇಳುತ್ತಾ, ಈ ಕತೆಗಳಿಗಾಗಿ ವಿನಯ್‌ ಅವರನ್ನು ಅಭಿನಂದಿಸುತ್ತೇನೆ. - ಜೋಗಿ

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)