
ಓದಿದವರು: ಎಚ್. ಡುಂಡಿರಾಜ್
ಆಡಿಯೋ ಪುಸ್ತಕದ ಅವಧಿ : 1 ಗಂಟೆ 12 ನಿಮಿಷ
ಲಾಲಿಪಾಪು ಚೀಪಲು ಸಿದ್ಧರಾಗಿರುವ ಮುದ್ದು ಮಕ್ಕಳಿಗೆ ಈ ಕವಿತೆಗಳನ್ನು ಖ್ಯಾತ ಕವಿ ಡುಂಡಿರಾಜ್ ಬರೆದಿದ್ದಾರೆ , ಇವುಗಳನ್ನು ಪುಟ್ಟ ಮಕ್ಕಳು ಗಟ್ಟಿಯಾಗಿ ಓದಬಹುದು ಅಥವಾ ರಾಗವಾಗಿ ಹಾಡಬಹುದು. ಇಲ್ಲಿ ಮಕ್ಕಳು ಇಷ್ಟಪಡುವ 46 ಕವಿತೆಗಳಿವೆ.
ಇದು ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.