Click here to Download MyLang App

ಕಥಾ ಜಗತ್ತು, ಎಸ್ ದಿವಾಕರ್,  S Diwakar,  Katha Jagattu ,

ಕಥಾ ಜಗತ್ತು - 4 (ಇಬುಕ್)

e-book

ಪಬ್ಲಿಶರ್
ಎಸ್ ದಿವಾಕರ್
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಬರಹಗಾರರು: ಎಸ್ ದಿವಾಕರ್

ಕತೆ ಇಷ್ಟವಾಗದವರು ಇರಲಿಕ್ಕಿಲ್ಲ. ನಾವೆಲ್ಲ ಹೆಚ್ಚಾಗಿ ನಮ್ಮದೇ ಸುತ್ತಮುತ್ತಲಿನ ಕತೆಗಳನ್ನು ಕೇಳುತ್ತೇವೆ, ಓದುತ್ತೇವೆ. ಆದರೆ ಪ್ರಪಂಚದ ಬೇರೆ ಬೇರೆ ದೇಶ, ಭಾಷೆಗಳು, ಅಲ್ಲಿ ಬಂದಿರುವ ಕತೆಗಳು, ಅವು ತಿಳಿಸಿಕೊಡುವ ಆ ಸಮಾಜಗಳ ಪರಿಚಯವೂ ನಮಗೆ ಬೇಕಲ್ಲವೇ? ಕನ್ನಡದ ಹಿರಿಯ ಕತೆಗಾರ ಎಸ್.ದಿವಾಕರ್ ನೊಬೆಲ್ ಪ್ರಶಸ್ತಿ ಪಡೆದ ಪ್ರಪಂಚದ ಐವತ್ತು ಕತೆಗಳನ್ನು ಕನ್ನಡಕ್ಕೆ ""ಕಥಾ ಜಗತ್ತು"" ಅನ್ನುವ ಪುಸ್ತಕದ ಮೂಲಕ ತಂದಿದ್ದಾರೆ.

ಅದರ ಐದು ಭಾಗಗಳಲ್ಲಿ ನಾಲ್ಕನೆಯ ಭಾಗ ಇಲ್ಲಿದೆ. ಇಲ್ಲಿ ಇರುವ ಹತ್ತು ಕತೆಗಳು: 31. ಅಲ್ಬರ್ಟ್ ಕಮೂ ಅವರ “ಅತಿಥಿ” 32. ಬೋರಿಸ್ ಪಾಸ್ತರ್ ನಾಕ್ ಅವರ “ತೂಲಾದಿಂದ ಬಂದ ಪತ್ರಗಳು” 33. ಇವೋ ಆಂದ್ರಿಚ್ ಅವರ “ಹುಚ್ಚ” 34. ಜಾನ್ ಸ್ಟೈನ್ ಬೆಕ್ ಅವರ “ಜೂನಿಯಸ್ ಮಾಲ್ಟ್ ಬೀ” 35. ಜೀನ್-ಪಾಲ್ ಸಾರ್ತ್ರ್ ಅವರ “ಗೋಡೆ” 36. ಮಿಖಾಯ್ಲ್ ಶೊಲೋಖೊವ್ ಅವರ “ಹುಲ್ಲುಗಾವಲು” 37. ಎಸ್. ವೈ. ಆಗ್ನಾನ್ ಅವರ “ಸ್ನೇಹ” 38. ಮಿಗೇಲ್ ಏಂಜಲ್ ಅಸ್ತೂರಿಯಾಸ್ ಅವರ “ತಾತುವಾನಾಳ ಕಥೆ” 39. ಯಸುನಾರಿ ಕವಾಬಾಟ ಅವರ “ಮಚ್ಚೆ” 40. ಅಲೆಕ್ಸಾಂಡರ್ ಸೋಲ್ಜೆನಿತ್ಸಿನ್ ಅವರ “ಮಾತ್ರಿಯೋನ”