Click here to Download MyLang App

ನೆರೆಹೊರೆಯ ಗೆಳೆಯರು (ಮಿಲನಿಯಮ್ - 5),  ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  Tejaswi,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,  poornachandra tejeswi,  poornachandra tejeshwi,  poornachandra tejaswi,   pooranachandra tejeswi,  pooornachandra,    Narehoreya Geleyaru,  millenium,  milleniam,  millanium  kuvempu,    Kannada,  K.P. Poornachandra Tejaswi,

ನೆರೆಹೊರೆಯ ಗೆಳೆಯರು (ಮಿಲನಿಯಮ್ - 5) (ಇಬುಕ್)

e-book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 85.00
ಸೇಲ್ ಬೆಲೆ
Rs. 85.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೆನಿಯಂ ಕೃತಿ ಶ್ರೇಣಿ. ಮಿಲೆನಿಯಂ ಸರಣಿಯ ಇವರ ಅನುವಾದಿತ ಕೃತಿಗಳೂ ಕನ್ನಡದ ನೆಲೆಯಲ್ಲಿ ಪರಿಸರ ಜ್ಞಾನದ ಎಲ್ಲೆಯನ್ನು ವಿಸ್ತರಿಸಿಕೊಳ್ಳಲು ಕಾರಣವಾಗಿವೆ.

ಸರಣಿಯ ಐದನೆಯ ಪುಸ್ತಕ ’ನೆರೆಹೊರೆಯ ಗೆಳೆಯರು’. ಸರಳವಾದ ನಿರೂಪಣೆ ಮತ್ತು ಓದುಗರನ್ನು ಸಂಪೂರ್ಣವಾಗಿ ಹಿಡಿದಿಡುವ ತಾಕತ್ತು, ಇದು ತೇಜಸ್ವಿ ಬರಹಗಳ ವಿಶೇಷ. ಪ್ರಪಂಚದ ಅತೀ ಅಚ್ಚರಿಯ ಜೀವಿಗಳನ್ನು (ಚಗಳಿ ಇರುವೆ, ದೈತ್ಯ ಕಡಲಾಮೆ, ಹಾರುವ ಚಿಟ್ಟಳಿಲು, ಹಾರುವ ಇಲಿ) ಇದರಲ್ಲಿ ವರ್ಣಿಸಲಾಗಿದೆ.


- ಕೃಪೆ Goodreads

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !