Click here to Download MyLang App

Diddu Daddu,ಡಿಡ್ಡು ದದ್ದು, ಚಂದನ,Chandana,

ಡಿಡ್ಡು ದದ್ದು (ಭಾಗ-4) - ಕಾಮನಬಿಲ್ಲು ಮತ್ತು ಮುರಿದ ಮಂಚ (ಇಬುಕ್)

e-book

ಪಬ್ಲಿಶರ್
ಚಂದನ
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಡಿಡ್ಡು ದದ್ದು 'ಕಡ್ಡಿ, ಪಡ್ಡು, ಗೊದ್ದ, ಮೊದ್ದು' ಎಂಬ ನಾಲ್ಕು ಜನ ಸ್ನೇಹಿತರ ಕಥೆ. ಪ್ರತಿ ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಚಿತ್ರಗಳು ಮತ್ತು ಸರಳ ನಿರೂಪಣೆ ಮಕ್ಕಳನ್ನು ಸೆಳೆಯುತ್ತವೆ. ನಾಲ್ಕನೇ ಭಾಗದಲ್ಲಿ , 'ಕಾಮನಬಿಲ್ಲು' ಮತ್ತು 'ಮುರಿದ ಮಂಚ' ಎಂಬ ಎರಡು ಕಥೆಗಳಿವೆ. 'ಕಾಮನಬಿಲ್ಲು', ನಾಲ್ಕೂ ಜನ ಸ್ನೇಹಿತರು ಒಂದು ಸಂಜೆ ಕಂಡ ಕಾಮನಬಿಲ್ಲಿನ ಕಥೆ. ಎರಡನೇ ಅಧ್ಯಾಯ 'ಮುರಿದ ಮಂಚ', ನಾಲ್ಕೂ ಜನ ಸ್ನೇಹಿತರು ಮಂಚದ ಮೇಲೆ ಆಟ ಆಡಲು ಹೋಗಿ ಮಾಡಿಕೊಂಡ ಅವಾಂತರದ ಕಥೆ.


Customer Reviews

No reviews yet
0%
(0)
0%
(0)
0%
(0)
0%
(0)
0%
(0)