Click here to Download MyLang App

Chandana,Didddu Daddu,ಚಂದನ,ಡಿಡ್ಡು ದದ್ದು

ಡಿಡ್ಡು ದದ್ದು (ಭಾಗ-5) - ಚಿಟ್ಟೆ ಹಿಡಿದದ್ದು ಮತ್ತು ಮಸಾಲೆದೋಸೆ (ಇಬುಕ್)

e-book

ಪಬ್ಲಿಶರ್
ಚಂದನ
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಡಿಡ್ಡು ದದ್ದು 'ಕಡ್ಡಿ, ಪಡ್ಡು, ಗೊದ್ದ, ಮೊದ್ದು' ಎಂಬ ನಾಲ್ಕು ಜನ ಸ್ನೇಹಿತರ ಕಥೆ. ಪ್ರತಿ ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಚಿತ್ರಗಳು ಮತ್ತು ಸರಳ ನಿರೂಪಣೆ ಮಕ್ಕಳನ್ನು ಸೆಳೆಯುತ್ತವೆ. ಐದನೇ ಭಾಗದಲ್ಲಿ , 'ಚಿಟ್ಟೆ ಹಿಡಿದದ್ದು' ಮತ್ತು 'ಮಸಾಲೆದೋಸೆ' ಎಂಬ ಎರಡು ಕಥೆಗಳಿವೆ. 'ಚಿಟ್ಟೆ ಹಿಡಿದದ್ದು', ನಾಲ್ಕೂ ಜನ ಸ್ನೇಹಿತರು ಚಿಟ್ಟೆ ಹಿಡಿಯಲು ಹೋಗಿ ಮಾಡಿಕೊಂಡ ಎಡವಟ್ಟಿನ ಕಥೆ. ಎರಡನೇ ಅಧ್ಯಾಯ 'ಮಸಾಲೆದೋಸೆ', ಒಮ್ಮೆ ನಾಲ್ಕೂ ಜನ ಸ್ನೇಹಿತರು ಮಸಾಲೆದೋಸೆ ಪಾರ್ಟಿ ಮಾಡಲು ನಿರ್ಧರಿಸಿ ಮಾಡಿದ ಎಡವಟ್ಟಿನ ಕಥೆ.


Customer Reviews

No reviews yet
0%
(0)
0%
(0)
0%
(0)
0%
(0)
0%
(0)