Click here to Download MyLang App

ದೇವರ ಕಾಡು - ಅಧ್ಯಾಯ 1 (ಆಡಿಯೋ  ಬುಕ್)

ದೇವರ ಕಾಡು - ಅಧ್ಯಾಯ 1 (ಆಡಿಯೋ ಬುಕ್)

audio book

ಕತೆ / stories

ಪಬ್ಲಿಶರ್
ಗುರುಪಾದ ಬೇಲೂರು
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

ಓದಿದವರು: 

ಧ್ವನಿಧಾರೆ ಮಿಡಿಯಾ ತಂಡ 

ಆಡಿಯೋ ಪುಸ್ತಕದ ಅವಧಿ :

22 ನಿಮಿಷ

ಬರಹಗಾರರು: ಗುರುಪಾದ ಬೇಲೂರ್

ನೀರಾವರಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿರುವ ಗುರುಪಾದ ಬೇಲೂರು ಅವರು ಬರೆದಿರುವ ಕಥೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಏನಿವೆ ಇಲ್ಲಿನ ಕಥೆಗಳಲ್ಲಿ ಅನ್ನುವ ಕುತೂಹಲ ನಿಮ್ಮದಾದರೆ ಈ ವಿಡಿಯೋ ನೋಡಿ:

 

ಈಗ ಕೇಳಿ ಒಂದು ರೋಚಕ ಆಡಿಯೋ ಸರಣಿಯ ಮೊದಲನೆಯ ಅಧ್ಯಾಯ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

ದಿನವೂ ಸಂಜೆ ಏಳು ಗಂಟೆಗೆ ಹೊಸ ಎಪಿಸೋಡ್.

 

Customer Reviews

Based on 6 reviews
83%
(5)
17%
(1)
0%
(0)
0%
(0)
0%
(0)
K
Keerthi Kishore S

ದೇವರ ಕಾಡು - ಅಧ್ಯಾಯ 1 (ಆಡಿಯೋ ಬುಕ್)

S
Sudhindra KN

Good narration, nice story

M
Maya.B.Nair
ಎಲ್ಲರೂ ಓದ ಬೇಕಾದ ಪುಸ್ತಕ. ಒಂದೊಂದು ಕಥೆಯು ವಿಭಿನ್ನ ವಿಷಯಗಳನ್ನು ಆಧರಿಸಿದೆ.

ಓದಲು ಸಮಯ ಸಿಗಲಿಲ್ಲ ಎಂಬ ಕೊರಗು ಬೇಡ ಇದೀಗ ಎಲ್ಲಿ ಕುಳಿತಿದ್ದರೂ ಪ್ರಯಾಣದ ವೇಳೆಯಲ್ಲೂ ಕೇಳುತ್ತಾ ಕೂರಬಹುದು ಪುಸ್ತಕ ಓದಿದ ಅನುಭವವನ್ನೇ ನೀಡುತ್ತದೆ mylangbokk app. ದೇವರಕಾಡು ಸಣ್ಣ ಕಥೆಗಳ ಸಂಕಲನವಾಗಿದ್ದು ಸರಳ ಸುಂದರ ಭಾಷೆಯಲ್ಲಿದೆ ಎಲ್ಲರಿಗೂ ಅರ್ಥ ವಾಗುವಂತಿದೆ. ಇದರಲ್ಲಿ ನನಗೆ ಬಹಳ ಹಿಡಿಸಿದ ಕಥೆ ಡಾಲರ್ ಸಿಕ್ಕ ಕಥೆ. ದಯವಿಟ್ಟು ಎಲ್ಲರೂ ಓದಿ ಭಾಷೆ, ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಿ. ಓದಲಾಗದಿದ್ದವರು ಕೇಳಿ ಅಸ್ವಾದಿಸಿ.

R
Ravikumar
Ondu sogasada kalpane

Bahushaha idu modala audio pustakada prayatna. Thumba olleya vishayagalannu tilididdene ee pustakadinda.

V
Vijay Dugani
ಅತ್ಯದ್ಭುತ ಪರಿಕಲ್ಪನೆಯ ಅನಾವರಣ

ಶ್ರೀ ಗುರುಪಾದ ಬೇಲೂರು ರವರ ಪರಿಕಲ್ಪನೆಯ ದೇವರು ಕಾಡು ಪುಸ್ತಕವನ್ನು ನಾನು ಈ ಹಿಂದೆ ಓದಿ ಅದರಲ್ಲಿನ ಪಾತ್ರಗಳಾಗಿ ಕಥೆಯ ರೋಚಕತೆಯ ಪ್ರತಿ ಹಂತದಲ್ಲೂ ರೋಮಾಂಚನ ಪುಳಕ ಅನುಭವಿಸಿದ್ದೆ. ಪ್ರಸ್ತುತ ಈ ಕಥಾ ಸಂಕಲನವು ಆಡಿಯೋ ಸರಣಿಯಾಗಿ ಹೊರಬಂದಿದೆ. ಅದನ್ನು ಕೆಳುವುದೇ ಒಂದು ಹೊಸ ಅನುಭವ. ಇದು ಓದುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಕೇಳುಗರನ್ನು ಮತ್ತೊಂದು ವಿಸ್ಮಯ ಲೋಕಕ್ಕೆ ಕರೆದೊಯ್ಯುದಂತು ಸುಳ್ಳಲ್ಲ. ನಾನಂತೂ ಈ ಆಡಿಯೋ ಸರಣಿಗಳನ್ನು ಸಂತೋಷಿಸುತ್ತಿದ್ದೇನೆ.