Click here to Download MyLang App

ಡಿಡ್ಡು ದದ್ದು (ಭಾಗ-1) - ಪರಿಚಯ ಮತ್ತು ಸ್ಟ್ರಾಬೆರಿ ಕೇಕ್

ಡಿಡ್ಡು ದದ್ದು (ಭಾಗ-1) - ಪರಿಚಯ ಮತ್ತು ಸ್ಟ್ರಾಬೆರಿ ಕೇಕ್

e-book

ಪಬ್ಲಿಶರ್
ಚಂದನ
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಡಿಡ್ಡು ದದ್ದು 'ಕಡ್ಡಿ, ಪಡ್ಡು, ಗೊದ್ದ, ಮೊದ್ದು' ಎಂಬ ನಾಲ್ಕು ಜನ ಸ್ನೇಹಿತರ ಕಥೆ. ಪ್ರತಿ ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಚಿತ್ರಗಳು ಮತ್ತು ಸರಳ ನಿರೂಪಣೆ ಮಕ್ಕಳನ್ನು ಸೆಳೆಯುತ್ತವೆ.  ಮೊದಲನೇ ಅಧ್ಯಾಯ, 'ಪರಿಚಯ'ದಲ್ಲಿ ಈ ಕಥಾ ಸರಣಿಯ ನಾಲ್ಕು ಪಾತ್ರಗಳ ಪರಿಚಯವಿದೆ. ಎರಡನೇ ಅಧ್ಯಾಯ 'ಸ್ಟ್ರಾಬೆರಿ ಕೇಕ್', ನಾಲ್ಕೂ ಜನ ಸ್ನೇಹಿತರು ತಮ್ಮ ಸ್ಟ್ರಾಬೆರಿ ಕೇಕ್ ತಿನ್ನುವ ಆಸೆಯನ್ನು ಹೇಗೆ ಪೂರೈಸಿಕೊಂಡರೆಂಬ ಬಗೆಗಿನ ಕಥೆ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
R
Rohit Kumar
ಉತ್ತಮ ಪುಸ್ತಕ.

ನನ್ನ ಮಗನಿಗಾಗಿ ಒಂದು ಕನ್ನಡದ ಪುಸ್ತಕಕ್ಕಾಗಿ ಹುಡುಕಿ ಕೊನೆಗೆ 'ಮೈಲ್ಯಾಂಗ್ ಬುಕ್ಸ್' ಅಪ್ ನಲ್ಲಿ ಚಂದನ ರವರು ಬರೆದಿರುವ 'ದಿಡ್ಡು ದದ್ದು' ಪುಸ್ತಕವನ್ನು ಖರೀದಿಸಿದೆ. ವರ್ಣ ರಂಜಿತ ಛಾಯಾ ಚಿತ್ರಗಳೊಂದಿಗೆ ಸುಲಭ ಭಾಷೆಯಲ್ಲಿರುವ ಪುಸ್ತಕವು ಉತ್ತಮವಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ, ಭಾಷಾಜ್ಞಾನ ಹೆಚ್ಚಿಸಲು ಕನ್ನಡದಲ್ಲಿ ಇಂತಹ ಹೆಚ್ಚಿನ ಪುಸ್ತಕಗಳ ಅವಶ್ಯಕತೆಯಿದೆ.

ಮೈಲ್ಯಾಂಗ್ಸ್ ಬುಕ್ಸ್ ಗೆ ಧನ್ಯವಾದಗಳು.!

C
Chaitra M N HG
Very nice interesting story for kids

Kids will definitely enjoy, as my kids also enjoyed when I narrated. The names of the characters are so aptly depicted that kids would easily imagine those personalities. Colourful animated pictures further adds to the flavour of the story. I would recommend it's worth buying to feed your kids with strawberry flavoured creame 🎉🙂🎊