Click here to Download MyLang App

ರೆಡ್ ಹೆಲ್ಮೆಟ್,    Sweta hirenalluru,  Sveta hirenalluru,  Red Helmet, ಶ್ವೇತ ಹಿರೇನಲ್ಲೂರು,

ರೆಡ್ ಹೆಲ್ಮೆಟ್ (ಆಡಿಯೋ ಬುಕ್)

audio book

ಪಬ್ಲಿಶರ್
ಶ್ವೇತ ಹಿರೇನಲ್ಲೂರು
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರೆದವರು : ಶ್ವೇತ ಹಿರೇನಲ್ಲೂರು

ಓದಿದವರು :  - ಧ್ವನಿಧಾರೆ ಮಿಡಿಯಾ ತಂಡ

ಆಡಿಯೋ ಪುಸ್ತಕದ ಅವಧಿ : 3 ಗಂಟೆ 32 ನಿಮಿಷ

 

ರೆಡ್ ಹೆಲ್ಮೆಟ್ ಒಂದು ಮಕ್ಕಳ ಪತ್ತೇದಾರಿ ಕಾದಂಬರಿ. ಉತ್ತರ ಕನ್ನಡ ಭಾಗದ ಕಡಲ ತೀರದಲ್ಲಿ ವಾಸವಾಗಿರುವ ಚಂದು ಮತ್ತು ಲೀನಾ ಎಂಬ ಇಬ್ಬರು ಹನ್ನೆರಡು ವರ್ಷ ವಯಸ್ಸಿನ ಮಕ್ಕಳ ಸಾಹಸಗಾಥೆ. ತಮ್ಮ ಊರಿನ ಕಡಲ ತೀರದಲ್ಲಿ ನಡೆಯುತ್ತಿದ್ದಂತಹ ಅನುಮಾನಾಸ್ಪದ ವ್ಯವಹಾರವನ್ನು ಕಂಡ ಮಕ್ಕಳು ಸುಮ್ಮನೆ ಕೂರದೆ ಅದರ ಜಾಡು ಹಿಡಿದು ಹೊರಡುತ್ತಾರೆ. ಏನು ಆ ಅವ್ಯವಹಾರ? ಇದರ ಹಿಂದೆ ಯಾರಿದ್ದಾರೆ? ಅವರ ಮುಂದಿನ ಉದ್ದೇಶ ಏನು? ಚಂದು ಮತ್ತು ಲೀನಾ ಕಳ್ಳರನ್ನು ಹಿಡಿಯುವುದರಲ್ಲಿ ಯಶಸ್ವಿಯಾಗುತ್ತಾರೆಯೇ? ಇದೆಲ್ಲವನ್ನೂ ತಿಳಿದುಕೊಳ್ಳಲು ರೆಡ್ ಹೆಲ್ಮೆಟ್ ಕಾದಂಬರಿಯನ್ನು ಖಂಡಿತ ಓದಿ. ಮಾಧ್ಯಮಿಕ ಹಾಗು ಪ್ರೌಢ ಶಾಲಾ ಮಕ್ಕಳಿಗೆ ಹೆಚ್ಚು ಸೂಕ್ತವಾದರೂ, ಮಕ್ಕಳ ಮನಸಿನ ದೊಡ್ಡವರಿಗೂ ಈ ಕಾದಂಬರಿ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.

 

 ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

 

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
S
Srikanth Rajaram
My daughter liked the story

Simple and elagent story for Kids. My daughter liked the story

S
S.P.
ಚೆನ್ನಾಗಿದೆ

ಮಕ್ಕಳಿಗೆ ಇಷ್ಟವಾಗುವ ಕಥೆ

K
K.J.
Beautiful clean Mystery for kids

The simplicity and the calmnessof the town and charecters, a neat mystery unfolding and very beautiful charecters on the seashore makes the story more intriguing. Very well written for kids. Congratulations Shwetha Mam