Click here to Download MyLang App

ವಿ. ರಾಮಚಂದ್ರ ಶಾಸ್ತ್ರಿ,   ನೀತಿ ಕಥೆಗಳು,  V. Ramachandra Shastri,  neeti kathegalu,  neethi kathegalu,

ನೀತಿ ಕಥೆಗಳು (ಆಡಿಯೋ ಬುಕ್)

audio book

ಪಬ್ಲಿಶರ್
ವಿ. ರಾಮಚಂದ್ರ ಶಾಸ್ತ್ರಿ
ಮಾಮೂಲು ಬೆಲೆ
Rs. 95.00
ಸೇಲ್ ಬೆಲೆ
Rs. 95.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ

ಆಡಿಯೋ ಪುಸ್ತಕದ ಅವಧಿ : 2 ಗಂಟೆ 09 ನಿಮಿಷ

ಲೇಖಕರು:

ವಿವಿಧ ಲೇಖಕರು 

ಕಥೆಗಳ ಆಯ್ಕೆ: ವಿ. ರಾಮಚಂದ್ರ ಶಾಸ್ತ್ರಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿರುವ ‘ನೀತಿ ಕಥೆಗಳು’ ಸರಳ ಶೈಲಿಯ ವಿಶಿಷ್ಟವಾದ ಕಥಾಸಂಕಲನ.

ಮಕ್ಕಳು ಇಲ್ಲಿರುವ ಕಥೆಗಳನ್ನು ಓದುವ ಮೂಲಕ ‘ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನು ?’ ಎಂಬ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲಿ ಬರುವ ಪಾತ್ರಗಳ ಮೂಲಕ ಬದುಕಿನ ನಾನಾ ಮುಖಗಳ ಪರಿಚಯ ಮಕ್ಕಳಿಗಾಗುತ್ತದೆ.

ಈ ಕಥೆಗಳಿಗೆ ಚಿತ್ರಗಾರ ಸ್ಯಾಮ್‌ ಸೂಕ್ತ ಸಾಂದರ್ಭಿಕ ಚಿತ್ರಗಳನ್ನು ಬಿಡಿಸಿ ಪುಸ್ತಕದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಈ ಸಂಕಲನದಲ್ಲಿ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ನೀಲಾಂಬರಿ, ಪಳಕಳ ಸೀತಾರಾಮ ಭಟ್ಟ , ಮತ್ತೂರು ಸುಬ್ಬಣ್ಣ , ಪಾರ್ವತಮ್ಮ ಮಹಲಿಂಗ ಶೆಟ್ಟಿ , ಬೇಬಿ ಎಮ್‌. ಮಾಣಿಯಾಟ್‌ ಇವರುಗಳು ಬರೆದ ಕಥೆಗಳಿವೆ. ಈ ಎಲ್ಲ ಕಥೆಗಳಲ್ಲಿ ನೀತಿಪಾಠ ಒಂದಲ್ಲ ಒಂದು ರೀತಿಯಲ್ಲಿ ಹೇಳಲಾಗಿದೆ.

ಈ ಹೊಸ ಮಾದರಿಯ ಕಥಾಸಂಕಲನ ಮಾಲೆಯಲ್ಲಿ ಜಾಣ ಕಥೆಗಳು, ವಿನೋದ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದ ಕಥಾಸಂಕಲನಗಳು ಬರಲಿವೆ. ಇವೆಲ್ಲವೂ ನಿಮಗೆ ಇಷ್ಟವಾಗುವ ಕಥೆಗಳು, ಓದಿ ಆನಂದ ಪಡೆಯಿರಿ.

 

ಆರ್‌. ಎಸ್‌. ರಾಜಾರಾಮ್‌

ನವಕರ್ನಾಟಕ ಪ್ರಕಾಶನ

 

 

 

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

 

       ವಿವರಗಳು

  1. ಆನೆಗಳ ಸೀನಪ್ಪ ನವಗಿರಿನಂದ
  2. ಅನುಗ್ರಹ ನವಗಿರಿನಂದ
  3. ವಿಮೋಚನೆ ಬೇಡ ನವಗಿರಿನಂದ  
  4. ನಾಲ್ವರು ಗೆಳೆಯರು ನವಗಿರಿನಂದ  
  5. ಬುದ್ಧಿ ಕಲಿತ ಜಮೀನ್ದಾರ ಪ. ರಾಮಕೃಷ್ಣ ಶಾಸ್ತ್ರಿ         
  6. ನೆನಪಿಗೆ ಬಂದ ನೀತಿ ವಾಕ್ಯ ಪ. ರಾಮಕೃಷ್ಣ ಶಾಸ್ತ್ರಿ 
  7. ಅಪೂಣ೵ ವಿದ್ಯೆ ಪ. ರಾಮಕೃಷ್ಣ ಶಾಸ್ತ್ರಿ         
  8. ಸಮಾನ ಪ್ರೀತಿ ಪ. ರಾಮಕೃಷ್ಣ ಶಾಸ್ತ್ರಿ         
  9. ಪಟಾಕಿಯ ಸಂಭ್ರಮ ನೀಲಾಂಬರಿ   
  10. ಬಣ್ಣದ ಮೀನು ಪಳಕಳ ಸೀತಾರಾಮ ಭಟ್ಟ    
  11. ಪ್ಯಾಂಟಿನ ತೇಪೆ ಪಳಕಳ ಸೀತಾರಾಮ ಭಟ್ಟ
  12. ಖಲೀಫ ಮತ್ತು ದೇವತೆ ಪಳಕಳ ಸೀತಾರಾಮ ಭಟ್ಟ
  13. ಕತ೵ವ್ಯ ಪಳಕಳ ಸೀತಾರಾಮ ಭಟ್ಟ
  14. ದೂರವಾದ ದುರಭ್ಯಾಸ ಪಳಕಳ ಸೀತಾರಾಮ ಭಟ್ಟ
  15. ರಿಂಗ್ ಮಾಸ್ಟರ್ ಶಂಕ್ರಣ್ಣನ ಆನೆ ಮತ್ತೂರು ಸುಬ್ಬಣ್ಣ     
  16. ಕಲ್ಲತ್ತೆ ಕಥೆ ಪಾವ೵ತಮ್ಮ ಮಹಲಿಂಗ ಶೆಟ್ಟಿ
  17. ಸೋಲಿನ ಸೇಡು ಬೇಬಿ ಎಮ್. ಮಾಣಿಯಾಟ್
  18. ಸಮಾನ ಪ್ರೀತಿ ನೀಲಾಂಬರಿ
  19. ವರ ಪರೀಕ್ಷೆ ಪಳಕಳ ಸೀತಾರಾಮ ಭಟ್ಟ

Customer Reviews

No reviews yet
0%
(0)
0%
(0)
0%
(0)
0%
(0)
0%
(0)