Click here to Download MyLang App

ಮಾನಸಿ ಸುಧೀರ್ ಅವರ ದನಿಯಲ್ಲಿ ಪಂಜೆ ಮಂಜೆಮಂಗೇಶರಾಯರ ಮಕ್ಕಳ ಕಥೆಗಳು (ಆಡಿಯೋ ಬುಕ್),   ಪಂಜೆ ಮಂಜೆಮಂಗೇಶರಾಯರು,  Panje Mangesharayara,  Manasi Sudhir Avara Daniyalli Panje ,

ಮಾನಸಿ ಸುಧೀರ್ ಅವರ ದನಿಯಲ್ಲಿ ಪಂಜೆ ಮಂಜೆಮಂಗೇಶರಾಯರ ಮಕ್ಕಳ ಕಥೆಗಳು (ಆಡಿಯೋ ಬುಕ್)

audio book

ಪಬ್ಲಿಶರ್
ಪಂಜೆ ಮಂಗೇಶರಾಯರು
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE


ಕಥಾ ನಿರೂಪಣೆ: ಮಾನಸಿ ಸುಧೀರ್

Manasi Sudhir - YouTube


ನಿರ್ಮಾಣ ಸಹಾಯ: ನಾವು ಸ್ಟುಡಿಯೋಸ್


ಹಕ್ಕುಗಳನ್ನು ನೀಡಿದವರು:  ಅಂಕಿತ ಪುಸ್ತಕ

ಆಡಿಯೋ ಪುಸ್ತಕದ ಅವಧಿ: 2 ಗಂಟೆ 48 ನಿಮಿಷ 

 

ಮಕ್ಕಳು ಟಿವಿ, ಮೊಬೈಲಿನ ಆಟಗಳಲ್ಲಿ ಕಳೆದು ಹೋಗುತ್ತಿದ್ದಾರಾ? ಅವರನ್ನು ಪುಸ್ತಕದೆಡೆಗೆ ಸೆಳೆಯಲು, ಓದಿನ ಮೂಲಕ ಅವರ ಕಲ್ಪನೆಯ ಶಕ್ತಿ ಹಿಗ್ಗಿಸಲು ಇರುವ ಸುಲಭದ ದಾರಿ ಮಕ್ಕಳಿಗೆ ಕತೆ ಹೇಳುವುದು. ಕೂಡು ಕುಟುಂಬಗಳಿಲ್ಲದ, ಅಜ್ಜ-ಅಜ್ಜಿಯರಿಂದ ದೂರವಿರುವ ಇಂದಿನ ಮಕ್ಕಳಿಗೆ ಕತೆ ಕೇಳಿಸುವುದು ಹೇಗೆ ಅನ್ನುವ ಚಿಂತೆ ನಿಮ್ಮದಾದರೆ ಇನ್ನು ಆ ಚಿಂತೆ ಬೇಡ. ಮೈಲ್ಯಾಂಗ್ ಕನ್ನಡದ ಮಕ್ಕಳಿಗಾಗಿ ಹಲವಾರು ಅದ್ಭುತವಾದ ಮಕ್ಕಳ ಕತೆಗಳ ಆಡಿಯೋಪುಸ್ತಕಗಳನ್ನು ಹೊರತರುತ್ತಿದೆ. ಇದಕ್ಕೆ ಹೊಚ್ಚ ಹೊಸ ಸೇರ್ಪಡೆ "ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು". ಸರಿ ಸುಮಾರು ನೂರು ವರ್ಷಗಳ ಹಿಂದೆ ಪ್ರಕಟವಾದ ಈ ಕತೆಗಳು ಐದು ತಲೆಮಾರಿಗೂ ಹೆಚ್ಚಿನ ಮಕ್ಕಳ ಮನಸ್ಸು ಗೆದ್ದು ಇಂದಿಗೂ ಮುದ್ರಣದಲ್ಲಿರುವುದು ಅದರ ಶಕ್ತಿಯನ್ನು ತೋರುತ್ತದೆ. ಆಡುಭಾಷೆಯ ಪದಗಳ ಬಳಕೆ, ಲಯ ಮತ್ತು ಪ್ರಾಸದ ರಚನೆ, ಸರಳ ವರ್ಣನೆಯ ಮೂಲಕ ಎಂತಹ ಮಕ್ಕಳಿಗೂ ಕೇಳಿದ ಕೂಡಲೆ ಹಿಡಿಸುವಂತಹ ಕತೆಗಳು ಇದರಲ್ಲಿವೆ. ಈ ಕತೆಗಳಿಗೆ ಜೀವ ತುಂಬುವಂತೆ ತಮ್ಮ ದನಿ ನೀಡಿದ್ದಾರೆ ಕಲಾವಿದೆ, ನೃತ್ಯಪಟು, ಗಾಯಕಿ ಮಾನಸಿ ಸುಧೀರ್. ಪ್ರತಿಯೊಂದು ಕತೆಗೂ ಪೂರಕವಾದ ಹಿನ್ನೆಲೆ ಸಂಗೀತ ನೀಡಿದ್ದಾರೆ ನಾವು ಸ್ಟುಡಿಯೋಸ್ ನ ಮುನ್ನಾ ಮತ್ತು ಅನುಷ್ ಶೆಟ್ಟಿಯವರು.

ಇನ್ನೇಕೆ ತಡ, ಮಕ್ಕಳ ಸಾಹಿತ್ಯದ ದಿಗ್ಗಜ ಪಂಜೆ ಮಂಗೇಶರಾಯರ ಈ ಅದ್ಭುತ ಕತೆಗಳನ್ನು ನಿಮ್ಮ ಮಕ್ಕಳಿಗೆ ಈಗಲೇ ಕೇಳಿಸಿ ಮತ್ತು ಅವರ ಕಲ್ಪನೆಯ ಲೋಕವನ್ನು ಇನ್ನಷ್ಟು ಹಿಗ್ಗಿಸಿ ! 

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
S
Sairam
Good

Good

V
Vinod Rajv
Tumba esta aythu

Mattastu kathegalu barali nim enda

N
Nagaraju .
9945318386

ಒಂದು ಸುಂದರ ಪುಸ್ತಕ ಗ್ರಂಥಾಲಯವಾಗಿದೆ ತುಂಬಾ ‌ಸಂತೋಷವಾಯಿತು. ಆದರೆ ನಮ್ಮ ಸಂಸ್ಕೃತಿಯ, ಧಾರ್ಮಿಕ ಪುಸ್ತಕಗಳು ಉಚಿತವಾಗಿ ಕೋಟ್ಟಿದ್ದರೆ ಚೆನ್ನಾಗಿರುತ್ತೆ.