Click here to Download MyLang App

Jaana kategalu,  Jaana Kathegalu,  ವಿ. ರಾಮಚಂದ್ರ ಶಾಸ್ತ್ರಿ,  ಜಾಣ ಕಥೆಗಳು,  V. Ramachandra Shastri,  Jana Kathegalu,

ಜಾಣ ಕಥೆಗಳು (ಆಡಿಯೋ ಬುಕ್)

audio book

ಪಬ್ಲಿಶರ್
ವಿ. ರಾಮಚಂದ್ರ ಶಾಸ್ತ್ರಿ
ಮಾಮೂಲು ಬೆಲೆ
Rs. 95.00
ಸೇಲ್ ಬೆಲೆ
Rs. 95.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ

ಆಡಿಯೋ ಪುಸ್ತಕದ ಅವಧಿ : 2 ಗಂಟೆ 57 ನಿಮಿಷ

ಲೇಖಕರು:

ವಿವಿಧ ಲೇಖಕರು 

ಕಥೆಗಳ ಆಯ್ಕೆ: ವಿ. ರಾಮಚಂದ್ರ ಶಾಸ್ತ್ರಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಕ್ಕಳ ಓದುವ ಅಭಿರುಚಿಗೆ ಪೋಷಕವಾಗುವ ಉದ್ದೇಶದ ‘ಜಾಣ ಕಥೆಗಳು’ ಕಥಾಸಂಕಲನ ‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿದೆ. ಮಕ್ಕಳಿಗೆ ಹೆಚ್ಚು ಪ್ರಿಯವಾಗುವ ಸ್ವಾರಸ್ಯಕರ ಕಥೆಗಳಿವೆ ಈ ಸಂಕಲನದಲ್ಲಿ.

ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.

ಚಿತ್ರಕಾರ ರವೀಂದ್ರ ಎನ್‌. ಹೆಗಡಿ ಅವರು ಈ ಕಥೆಗಳಿಗೆ ಸೂಕ್ತ ಚಿತ್ರ ಬಿಡಿಸಿ ಪುಸ್ತಕದ ಮೆರುಗನ್ನು ಹೆಚ್ಚಿಸಿದ್ದಾರೆ.

ಈ ಸಂಕಲನದಲ್ಲಿ ಹೆಸರಾಂತ ಮಕ್ಕಳ ಕಥೆಗಾರರಾದ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ಪಳಕಳ ಸೀತಾರಾಮ ಭಟ್ಟ , ನೀಲಾಂಬರಿ, ಪಾರ್ವತಮ್ಮ ಮಹಲಿಂಗ ಶೆಟ್ಟಿ , ಜಂಬುನಾಥ ಕಂಚ್ಯಾಣಿ, ದು. ನಿಂ. ಬೆಳಗಲಿ, ಬೇಬಿ ಎಮ್‌. ಮಾಣಿಯಾಟ್‌ ಇವರ ಕಥೆಗಳು ಸೇರಿವೆ. ಜಾಣತನದ ಹತ್ತಾರು ಮುಖಗಳನ್ನು ತೋರಿಸುವ ಈ ಕಥೆಗಳೆಲ್ಲಾ ಖುಷಿ ಕೊಡುವಂತಹವೇ. 

ಮಕ್ಕಳ ವಿವಿಧ ಕಥಾ ಸಂಕಲನದ ಈ ಮಾಲೆಯಲ್ಲಿ ನೀತಿ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು, ವಿನೋದ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದವು ಬರಲಿವೆ. ಅವೆಲ್ಲವೂ ನಿಮಗೆ ಆನಂದ ಕೊಡುವವೇ ಆಗಿವೆ.

 

ಆರ್‌. ಎಸ್‌. ರಾಜಾರಾಮ್‌

ನವಕರ್ನಾಟಕ ಪ್ರಕಾಶನ

 

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

 


           

 

         ವಿವರಗಳು

  1. ಮಾವಯ್ಯನ ಉಪಾಯ ನವಗಿರಿನಂದ  
  2. ವ್ಯರ್ಥವಾಗದ ಅರ್ಥ ನವಗಿರಿನಂದ  
  3. ಠಕ್ಕು ವಿದ್ಯೆ ನವಗಿರಿನಂದ  
  4. ದಾಮೋದರನ ಕವಿತೆ ನವಗಿರಿನಂದ  
  5. ಉಪಾಯ ನವಗಿರಿನಂದ  
  6. ಕಲಿತ ವಿದ್ಯೆ ಎಷ್ಟು ? ನವಗಿರಿನಂದ  
  7. ದೋಣಿ ಕಟ್ಟಿಗೆ, ಬೊಗಸೆ ಅಕ್ಕಿ ಪ. ರಾಮಕೃಷ್ಣ ಶಾಸ್ತ್ರಿ 
  8. ರೈತನ ಉಪದೇಶ ಪ. ರಾಮಕೃಷ್ಣ ಶಾಸ್ತ್ರಿ 
  9. ಬುದ್ಧಿವಂತ ರೈತ ಪಳಕಳ ಸೀತಾರಾಮ ಭಟ್ಟ  
  10. ಮಿಠಾಯಿ ಶಿಕ್ಷೆ ಪಳಕಳ ಸೀತಾರಾಮ ಭಟ್ಟ    
  11. ಪುಟ್ಟನ ಪ್ರಶ್ನೆ ಪಳಕಳ ಸೀತಾರಾಮ ಭಟ್ಟ
  12. ಸ್ನೇಹಿತನ ಜಾಣತನ ಪಾರ್ವತಮ್ಮ ಮಹಲಿಂಗ ಶೆಟ್ಟಿ
  13. ಜಾಣನ ಸೋಲು ಬೇಬಿ ಎಮ್. ಮಾಣಿಯಾಟ್  
  14. ತಪ್ಪಿದ ಬಲಿ ಜಂಬುನಾಥ ಕಂಚ್ಯಾಣಿ
  15. ಒಂದು ಪೆನ್ನಿನ ಕತೆ ಜಂಬುನಾಥ ಕಂಚ್ಯಾಣಿ
  16. ಬಿಳುಪನ್ನು ಕಪ್ಪು ಮಾಡುವುದು ದು. ನಿಂ. ಬೆಳಗಲಿ     
  17. ಚತುರ ಹುಡುಗಿ ನವಗಿರಿನಂದ  
  18. ಮಾತುಗಾರ ಮಲ್ಲಣ್ಣ ನೀಲಾಂಬರಿ   
  19. ಸೋತ ವ್ಯಾಪಾರಿ ಪ. ರಾಮಕೃಷ್ಣ ಶಾಸ್ತ್ರಿ 
  20. ನಾಲ್ಕು ಬೇಡಿಕೆಗಳು ಪ. ರಾಮಕೃಷ್ಣ ಶಾಸ್ತ್ರಿ 
  21. ಅಂಗಾಂಗಗಳ ವ್ಯಾಪಾರಿ ಪ. ರಾಮಕೃಷ್ಣ ಶಾಸ್ತ್ರಿ 
  22. ಇಲಿ ತಂದ ಆಸ್ತಿ ಬೇಬಿ ಎಮ್. ಮಾಣಿಯಾಟ್  

Customer Reviews

No reviews yet
0%
(0)
0%
(0)
0%
(0)
0%
(0)
0%
(0)