Click here to Download MyLang App

ದ್ವೀಪವ ಬಯಸಿ,  ಎಂ. ಆರ್. ದತ್ತಾತ್ರಿ,  M.R. Dattatri,  dweepava bayasi,

ದ್ವೀಪವ ಬಯಸಿ (ಇಬುಕ್)

e-book

ಪಬ್ಲಿಶರ್
ಎಂ. ಆರ್. ದತ್ತಾತ್ರಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಬರಹಗಾರರು: ಎಂ. ಆರ್. ದತ್ತಾತ್ರಿ

ಎಂ. ಆರ್. ದತ್ತಾತ್ರಿ ಅವರ ಮೊದಲ ಕಾದಂಬರಿ. ಸಾಫ್ಟ್‌ವೇರ್, ಅಮೆರಿಕಾ, ಜಾಗತೀಕರಣ ಇತ್ಯಾದಿಗಳನ್ನು ಅತ್ಯಂತ ಸೂಕ್ತವಾಗಿ ಕಥನದಲ್ಲಿ ಹಿಡಿದಿಟ್ಟ ಈ ಕಾದಂಬರಿ, ಓದುಗರ ಅಪಾರ ಯಶಸ್ಸನ್ನು ಗಳಿಸಿದೆ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
S
Sumantha M K
ಓದಿದ ನಂತರ ಬದುಕಿನ ಬಗ್ಗೆ ಒಂದು ಸಲ ಯೋಚನೆ ಮಾಡಿಸುವಂತಹ ಪುಸ್ತಕ

ಓದಿದ ನಂತರ ಬದುಕಿನ ಬಗ್ಗೆ ಒಂದು ಸಲ ಯೋಚನೆ ಮಾಡಿಸುವಂತಹ ಪುಸ್ತಕ.
ಕೆಲವೊಂದು ವಿಷಯಗಳು ಬಹಳ ಕಾಡಿಸುತ್ತದೆ.
ಪ್ರತೀ ಪಾತ್ರಗಳೂ ಕೂಡ ಬಹಳ ಆಪ್ತವೆನಿಸುತ್ತದೆ.

V
Vittal Shenoy
ಬಹಳ ಕಾಡುವ ಪುಸ್ತಕ

ಅತ್ಯುತ್ತಮವಾದ ಪಾತ್ರ ಪೋಷಣೆ ಹಾಗೂ ಕಥೆಯಲ್ಲಿ ಕೆಲವು ಕಾಡುವ ಸನ್ನಿವೇಶಗಳಿಂದ ಈ ಕಾದಂಬರಿ ಬಹಳ ಆಪ್ತ ಅನಿಸಿತು. ಮತ್ತೊಮ್ಮೆ ಓದಬೇಕು ಎಂದು ಅನಿಸುವ ಕೆಲವೇ ಕೆಲವು ಕಾದಂಬರಿಗಳಲ್ಲಿ ಇದೂ ಒಂದು!