Click here to Download MyLang App

ಸೊಗಸುಗಾರನ ಏಳು ಬೀಳು - ವಿಜಯ್ ಮಲ್ಯ ವೃತ್ತಾಂತ (ಇಬುಕ್) - MyLang

ಸೊಗಸುಗಾರನ ಏಳು ಬೀಳು - ವಿಜಯ್ ಮಲ್ಯ ವೃತ್ತಾಂತ (ಇಬುಕ್)

e-book

ಪಬ್ಲಿಶರ್
ಬಿ ಎಸ್ ಜಯಪ್ರಕಾಶ ನಾರಾಯಣ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ವಂಶಿ ಪ್ರಕಾಶನ

Publisher: Vamshi Prakashana

 

ಸೊಗಸುಗಾರ ವಿಜಯ್ ಮಲ್ಯ ಕರ್ನಾಟಕ ಕಂಡ ರಂಗು ರಂಗಿನ ವ್ಯಕ್ತಿತ್ವದ ಉದ್ಯಮಿ. ಯು.ಬಿ. ಗ್ರೂಪ್, ಕಿಂಗ್ ಫಿಶರ್ ಏರ್ ಲೈನ್ಸ್ ತರದ ಸಂಸ್ಥೆಗಳ ಅವರ ಪ್ರಯಾಣ, ಅವರ ಏಳು-ಬೀಳು ಎಲ್ಲವನ್ನೂ ಪತ್ರಕರ್ತ ಕೆ.ಗಿರಿಪ್ರಕಾಶ್ ಅವರು ಅದ್ಭುತವಾಗಿ ಇಲ್ಲಿ ಚಿತ್ರಿಸಿದ್ದಾರೆ. ಅದನ್ನು ಅಷ್ಟೇ ಸೊಗಸಾಗಿ ಕನ್ನಡಕ್ಕೆ ಕನ್ನಡ ಪತ್ರಕರ್ತ ಬಿ.ಎಸ್.ಜಯಪ್ರಕಾಶ ನಾರಾಯಣ ಅವರು ತಂದಿದ್ದಾರೆ. 

 

ಪುಟಗಳು : 214

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !