Click here to Download MyLang App

ನಮ್ಮ ಹೆಮ್ಮೆಯ ಮೇಷ್ಟ್ರು (ಆಡಿಯೋ ಬುಕ್)

ನಮ್ಮ ಹೆಮ್ಮೆಯ ಮೇಷ್ಟ್ರು (ಆಡಿಯೋ ಬುಕ್)

audio book

ಪಬ್ಲಿಶರ್
ಎಚ್ಚೆನ್ ಬಳಗ
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಸಂಪಾದಕ ಮಂಡಳಿ :

ಎಚ್. ವಿ. ವೆಂಕಟೇಶ್
ನಾಗರಾಜಪ್ಪ ಮುದುಗೆರೆ
ಉತ್ತಮ್ ಕುಮಾರ್
ಬಿ.ಎಸ್. ಲೋಕೇಶ್

ಪ್ರಕಾಶಕರು: 

ಎಚ್ಚೆನ್ ಬಳಗ, ಹೊಸೂರು, ಗೌರಿಬಿದನೂರು

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನದಲ್ಲಿಯೂ ಬಂದು ಹೋಗುತ್ತಾರೆ. ಮೌಢ್ಯಗಳ ವಿರುದ್ಧ ಹೋರಾಡಿ, ವೈಚಾರಿಕತೆ ದೃಷ್ಟಿಕೋನವಿಟ್ಟು ಸಮಾಜದ ಓರೆಕೋರೆಗಳನ್ನು ತಿದ್ದಿತೀಡುವ ಪ್ರಯತ್ನ ಮಾಡಿದವರಲ್ಲಿ ನಮ್ಮ ಹೆಮ್ಮೆಯ ಮೇಷ್ಟ್ರು ಮೊದಲಿಗರು, ಶಿಕ್ಷಣದ ಮಹತ್ವ ತಿಳಿಸಿ ಅದನ್ನು ಸ್ವತಂತ್ರ ಪೂರ್ವ ಸಮಯದಲ್ಲಿ ಹಳ್ಳಿಗಳಿಗೆ ಕೊಂಡೊಯ್ಯುವಲ್ಲಿ ಅವರದು ಭಗೀರಥ ಪ್ರಯತ್ನ ಹಾಗೂ ಅದರಲ್ಲಿ ಯಶಸ್ಸು ಸಹ ಕಂಡು ಲಕ್ಷಾಂತರ ಶಿಷ್ಯರ ಬಾಳಿಗೆ ದಾರೀದೀಪವಾಗಿದ್ದಾರೆ. ಅವರ ಜನ್ಮ ಶತಮಾನದ ನೆನಪಿಗಾಗಿ ಅವರ ಸ್ಫೂರ್ತಿ ತುಂಬುವ ಜೀವನದ ಹೋರಾಟವನ್ನು " ಕೇಳು ಪುಸ್ತಕದ ( audio book)" ಮೂಲಕ ಹಿಡಿದಿಟ್ಟುಕೊಳ್ಳುವ ಒಂದು ಸಣ್ಣ ಪ್ರಯತ್ನ.

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
R
Ramesha S N
For honest people life style

Really I am very happy this audio and I am expecting same legend people’s life history.

ಪ
ಪ್ರಸಾದ್ ಬಿ ವಿ
ನಮ್ಮ ಹೆಮ್ಮೆಯ ಹೆಚ್ ಎನ್ ಮೇಷ್ಟ್ರ ಬಗ್ಗೆ ಒಂದು ಶ್ರೇಷ್ಠ ಪುಸ್ತಕ.

ನಾನು 1970-71 ರ ಸಾಲಿನಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಯಾಗಿ ಹೆಚ್ ಎನ್ ರವರ ಶಿಷ್ಯನಾಗಿ ಅನುಭವಿಸಿದ ಅಮೂಲ್ಯ ಕ್ಷಣಗಳು ಮತ್ತೆ ಮರುಕಳಿಸಿದವು,ಆಡಿಯೋ ಪುಸ್ತಕ ಓದಿದ ನಂತರ.

A
Anil Nagesh
Very good read

Very good read. It's like biography of H.N.
Worth spending the time.