Click here to Download MyLang App

ಮಹಾ ಪಲಾಯನ (ಮಿಲನಿಯಮ್ - 14),   ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  Tejaswi,  pornchandra tejasvi,  poornchandra tejaswi,  poornachsndra tejaswi,    poornachandra tejaswi,  poornachandra tejasvi,  poornachandra tejashvi,  poornachadra tejaswi,    poorna chandra tejasvi,  poorna chandra,  pooranachandra tejeswi,   milleniam,  millanium,  mahaapalayana,  mahaapalaayana,  mahaa palayana,  Maha Palayana,  kuvempu,    K.P. Poornachandra Tejaswi,

ಮಹಾ ಪಲಾಯನ (ಮಿಲನಿಯಮ್ - 14) (ಇಬುಕ್)

e-book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 85.00
ಸೇಲ್ ಬೆಲೆ
Rs. 85.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಮಹಾ ಪಲಾಯನ ಇದು ಸ್ಲಾವೋವಿರ್ ರಾವಿಸ್ ರವರ 'ದ ಲಾಂಗ್ ವಾಕ್' ಎಂಬ ಮೂಲ ಕೃತಿಯನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಭಾವಾನುವಾದಗೊಳಿಸಿದ ಕೃತಿ. ಇದರಲ್ಲಿ ರಷ್ಯಾದ ಸೈಬೀರಿಯಾ ಹಿಮ ಮರುಭೂಮಿಯಿಂದ ಬಂದಿತರಾದ ಕೈದಿಗಳು ತಪ್ಪಿಸಿಕೊಂಡು ಬರುವ ಸಾಹಸಮಯ ಮತ್ತು ಮನಕಲುಕುವ ಘಟನೆಯನ್ನು ತೇಜಸ್ವಿಯವರು ಮೂಲ ಕೃತಿಯಲ್ಲಿನ ಭಾವನೆಗಳಿಗೆ ಸ್ವಲ್ಪವೂ ಧಕ್ಕೆ ಬರದಂತೆ ಬಹಳ ಉತ್ತಮವಾಗಿ ಮೂಡಿಸಿದ್ದಾರೆ.

ಸರಣಿಯ ಹದಿನಾಲ್ಕನೆಯ ಪುಸ್ತಕ ’ಮಹಾ ಪಲಾಯನ’.

 

-ಕೃಪೆ - ವಿಕಿಪೀಡಿಯ

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
P
Prakash abbur
ತುಂಬಾ ಚನ್ನಾಗಿದೆ

ಲೇಖಕರೇ ಹೇಳುವಂತೆ ಮನುಷ್ಯ, ಸ್ವಾತಂತ್ರ್ಯದ ಹಂಬಲದಿಂದ ಕೈಗೊಳ್ಳುವ ಅಸಾಧ್ಯ ಸಾಧ್ಯತೆಯ ಕಥನ

S
S.K.
adbhuta pustaka

Käthe achari aagide. Tejaswi awara bhawanuwada innu rochaka maadutte

M
Markandeya
ತುಂಬಾ ಸುಂದರ ಪುಸ್ತಕ

ಪ್ರತಿ ಪುಟವೂ ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ, ಓದಿದ ನಂತರ ನಿಜವಾಗಿಯೂ ನಡೆದಿರಬಹುದೇ ಅನಿಸುತ್ತದೆ