Click here to Download MyLang App

ರಾಯಭಾಗದ ರಹಸ್ಯ ರಾತ್ರಿ (ಆಡಿಯೋ ಬುಕ್)

ರಾಯಭಾಗದ ರಹಸ್ಯ ರಾತ್ರಿ (ಆಡಿಯೋ ಬುಕ್)

audio book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರೆದವರು:

ಜೋಗಿ

 

ಓದಿದವರು:

  

ಶ್ರೀನಿಧಿ ಬೆಂಗಳೂರು

 

ಆಡಿಯೋ ಪುಸ್ತಕದ ಅವಧಿ : 3 ಗಂಟೆ 54 ನಿಮಿಷ

ಇವತ್ತಿನ ಮಕ್ಕಳಿಗೆ ದೆವ್ವಗಳೆಂದರೆ ಟೀವಿ ಸೀರಿಯಲ್ಲುಗಳಲ್ಲಿ, ಸಿನಿಮಾಗಳಲ್ಲಿ ಕಾಣುವ ಸಂಗತಿಗಳಾಗಿ ಉಳಿದಿವೆ. ಹಳ್ಳಿಗಳಲ್ಲೂ ಅಷ್ಟಾಗಿ ದೆವ್ವಗಳಿದ್ದಂತಿಲ್ಲ. ನಾವೆಲ್ಲ ಬುದ್ಧಿವಂತರೂ ತರ್ಕಬದ್ಧವಾಗಿ ಯೋಚಿಸಬಲ್ಲವರೂ ಜಾಣರೂ ಆದ ಮೇಲೆ ದೆವ್ವಗಳೆಲ್ಲ ಅಸ್ತಿತ್ವ ಕಳಕೊಂಡು ಬಿಟ್ಟಿವೆ.

ಆದರೆ ದೆವ್ವಗಳ ಕತೆಗಳಲ್ಲಿ ಇರುವ ಕುತೂಹಲವನ್ನು ಓದಿದವರೇ ಬಲ್ಲರು. ಇಲ್ಲಿ ಜೋಗಿಯವರು ಬರೆದ ಆರೇಳು ದೆವ್ವದ ಕತೆಗಳಿವೆ. ಒಂದೆರಡು ಬೇಟೆಯ ಕತೆಗಳಿವೆ. ನಿಮಗೆ ದೆವ್ವದ ಕತೆಗಳು ಇಷ್ಟವಾದರೆ ನೀವಿದನ್ನು ಕೇಳಲೇಬೇಕು.

ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

Customer Reviews

Based on 2 reviews
50%
(1)
0%
(0)
0%
(0)
0%
(0)
50%
(1)
S
Saraswati Kulkarni

Book not appeared in my books

R
Raghavendra A

ತುಂಬಾ ಚೆನ್ನಾಗಿದೆ... ಒಂನ್ನೊಂದು ಕಥೆಗಳು.... ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್🤯🤯