Click here to Download MyLang App

ಮೊಬೈಲ್‌ ಮೈಥಿಲಿ (ಆಡಿಯೋ ಬುಕ್)

ಮೊಬೈಲ್‌ ಮೈಥಿಲಿ (ಆಡಿಯೋ ಬುಕ್)

audio book

ಪಬ್ಲಿಶರ್
ಸುರಭಿ ಕೊಡವೂರು
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಅನುಗ್ರಹ ಪ್ರಕಾಶನ

Publisher: Anugraha Prakashana

 

ಪುಟ್ಟ ಹುಡುಗಿ ಸುರಭಿ ಬರೆದ ಕತೆಗಳು ಇಲ್ಲಿವೆ. ಸ್ವಂತ ಕತೆ, ಕೇಳಿದ ಕತೆ, ಊಹಿಸಿದ ಕತೆ, ಕನಸಲ್ಲಿ ಕಂಡ ಕತೆ, ಅಜ್ಜ ಹೇಳಿದ ಕತೆ ಅಂತ ಸುಮಾರು ಇಪ್ಪತ್ತೈದು ಕತೆಗಳನ್ನು ಬರಹಕ್ಕಿಳಿಸಿ ಆಕೆ ಇಲ್ಲಿ ಈ ಗೊಂಚಲಿನಲ್ಲಿ ಇರಿಸಿದ್ದಾಳೆ. ಈ ಎಲ್ಲ ಕತೆಗಳಲ್ಲಿಯೂ
ಕಾಣುವುದು ಅವಳ ಲವಲವಿಕೆ, ಕತೆ ಹೇಳುವ ಉತ್ಸಾಹ ಮತ್ತು ಚಂದವಾದ ಭಾಷೆ. ಇವುಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಸಂತೋಷ ಕೊಟ್ಟ ಒಂದು ಕತೆಯನ್ನು ಹೆಸರಿಸಿರೆಂದರೆ ನನಗೆ ಹೊಳೆಯುವುದು ‘ಹೇನುಗಳಿಗೆ ನನ್ನ ತಲೆ ಯಾಕೆ ಇಷ್ಟ?’ ಎಂಬ ಕತೆ. ಇಲ್ಲೊಂದು ಎಳೆಯ ಮುಗ್ಧ ಮನಸ್ಸು ಎಷ್ಟು ಚೆನ್ನಾಗಿ ಎದ್ದು ಕಾಣುತ್ತಿದೆ! ಅಪರೂಪದ ಕಲ್ಪನೆ ಇಲ್ಲಿ ಅತ್ಯಂತ ಸಹಜವಾಗಿ ಅರಳಿದೆ. ಇಂಥದೊಂದು ಸುಂದರ ಕತೆಯನ್ನು ಬರೆಯಬಲ್ಲ ಈ ಪುಟಾಣಿಗೆ ಉತ್ತಮ ಭವಿಷ್ಯವಿದೆ. ಪುಟಾಣಿ ಸುರಭಿಗೆ ಅಭಿಮಾನ ಮತ್ತು ಕೊಂಡಾಟದಿಂದ ಶುಭ ಹಾರೈಸುತಿದ್ದೇನೆ. 

-ವೈದೇಹಿ, ಕನ್ನಡದ ಹಿರಿಯ ಕತೆಗಾರ್ತಿ

 

ಕಥಾ ನಿರೂಪಣೆ: 

ಮಾನಸಿ ಸುಧೀರ್


ಸುರಭಿ ಕೊಡವೂರು 


ಸಂಗೀತ:

ನಾವು ಮೈಸೂರು 

 

ಸಂಗೀತ ವಿನ್ಯಾಸ :

ಮುನ್ನಾ  ಮೈಸೂರು 

 

ಕೊಳಲುವಾದನ:

ವಿದ್ವಾನ್ ಸಮೀರ್ ರಾವ್

 

ಸಹಯೋಗ:

ನಾವು ಸ್ಟುಡಿಯೋ, ಮೈಸೂರು

 

ಆಡಿಯೋ ಪುಸ್ತಕದ ಅವಧಿ: 1 ಗಂಟೆ 30 ನಿಮಿಷ 

  

ಮೊಬೈಲ್‌ ಮೈಥಿಲಿ ಆಡಿಯೋ ಪುಸ್ತಕದ ಕುರಿತು ನಡೆದ ಫೇಸ್ ಬುಕ್ ಲೈವ್ ವಿಡಿಯೋ: 


 

Customer Reviews

Based on 5 reviews
100%
(5)
0%
(0)
0%
(0)
0%
(0)
0%
(0)
G
Govardhana KN

ಮೊಬೈಲ್‌ ಮೈಥಿಲಿ (ಆಡಿಯೋ ಬುಕ್)

S
Shekar Kuruvalli
ಚನ್ನಾಗಿದೆ

ಇನ್ನಸ್ಟು ಮಕ್ಕಳ ಕತೆಗಳು ಮೂಡಿಬರಲಿ

N
Nagappa Rudrappa Guggari
Super

Nimagu oledu madali ganesh 🙏🙏🙏🙏🙏🙏

ಭ
ಭಾನು ಪ್ರಕಾಶ್
ಮಕ್ಕಳ ಕಲಿಕೆಗಾಗಿ ರಚಿತವಾಗಿರುವ ಹಾಡುಗಳು ತುಂಬ ಚೆಂದಉಂಟು...

ಮಾನಸಿ ಸುದೀರ್ ರವರ ಧ್ವನಿಯಲ್ಲಿ ಮೂಡಿಬಂದಿರುವ ಅಕ್ಷರಗಳ ಆಡಿಯೋ ಮತ್ತು ವಿಡಿಯೋ ಕ್ಲಿಪ್ ತುಂಬ ಚೆನ್ನಾಗಿದೆ..ಇದರ ಆಡಿಯೋ ವಿಡಿಯೋ ಕ್ಯಾಸೆಟ್ ಗಳನ್ನು ಕೊಡಿ.

S
Sreedhara Murthy
Excellent

It's really innovative ideas