Click here to Download MyLang App

ಮಿಸ್ಸಿಂಗ್‌ ಲಿಂಕ್‌ (ಆಡಿಯೋ ಬುಕ್),ಮಿಸ್ಸಿಂಗ್‌ ಲಿಂಕ್‌,ತೇಜಸ್ವಿ,ಕೆ. ಪಿ. ಪೂರ್ಣಚಂದ್ರ ತೇಜಸ್ವಿ,Tejaswi,pornchandra tejasvi,missing link

ಮಿಸ್ಸಿಂಗ್‌ ಲಿಂಕ್‌ (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ

ಓದಿದವರು: 

ಸಚಿನ್ ನಾಯಕ್

ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ

ಆಡಿಯೋ ಪುಸ್ತಕದ ಅವಧಿ : 5 ಗಂಟೆ 04 ನಿಮಿಷ

 

ಮಿಸ್ಸಿಂಗ್ ಲಿಂಕ್- ವಿಕಾಸವಾದದ ಜಾಡು ಹಿಡಿದು ಕೋಟ್ಯಾಂತರ ವರ್ಷಗಳ ಹಿಂದೆಗೆ ಕರೆದೊಯ್ಯುವ ಕೃತಿ. ಕನ್ನಡದಲ್ಲಿ ಅಷ್ಟು ಸರಳವಾಗಿ ವೈಜ್ಞಾನಿಕ ವಿಷಯವನ್ನು ತೇಜಸ್ವಿಯವರಲ್ಲದೇ ಬೇರಾರಿಂದಲೂ ಹೇಳಲು ಸಾಧ್ಯವಿಲ್ಲವೇನೊ..

-ನಿಶಿ, ಪುಸ್ತಕಪ್ರೇಮಿ ಬ್ಲಾಗ್ ವಿಮರ್ಶೆ

 

ಮಿಸ್ಸಿಂಗ್ ಲಿಂಕ್ ಆಡಿಯೋ ಕೇಳುವಾಗ ಅಲ್ಲಲ್ಲಿ ಬರುವ ಕೆಲವು ಚಿತ್ರಗಳನ್ನು ನೋಡುತ್ತ ಕೇಳಬೇಕು ಅಂದರೆ ನೀವು ಮಿಸ್ಸಿಂಗ್ ಲಿಂಕ್‍ನ ಇಬುಕ್/ಆಡಿಯೋಪುಸ್ತಕ ಕಾಂಬೋ ಒಂದು ವಿಶೇಷ ಬೆಲೆಯಲ್ಲಿ ಕೊಳ್ಳಬಹುದು.

ಅದಕ್ಕಾಗಿ ಭೇಟಿ ಕೊಡಿ: :point_right: ಮಿಸ್ಸಿಂಗ್ ಲಿಂಕ್

 

 

ಮಿಸ್ಸಿಂಗ್ ಲಿಂಕ್ ಅಲ್ಲೇನಿದೆ? ಒಂದು ವಿಡಿಯೋ ವಿವರ

  

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 6 reviews
83%
(5)
0%
(0)
17%
(1)
0%
(0)
0%
(0)
A
Avinash Holemaruru
ಅತ್ಯುತ್ತಮ ಆಡಿಯೋ ಪುಸ್ತಕ

ಕಿವಿಗಿಂಪು ನೀಡುವ ಕೇಳಿಸಿಕೊಂಡು ಹೋಗುವ ಆಡಿಯೋ ಪುಸ್ತಕ.

P
P.N.R.
Eye opener

Before listening to this audio book, I always thought that man evolved from apes. Apart from fascinating stories of more discoveries, the narration is very wonderful. I am a big fan of Sachin Nayak.

K
KESHAVA PRASAD HS
I already know the story - It is just that I wanted to see how an audiobook sounds.

I am completely dissatisfied with this purchase. The primary reason is that I cannot comfortably listen to that audiobook while I work on my Windows PC. I DISAGREE WITH YOUR SALES MODALITY WHEREIN YOU DEMAND/EXPECT THAT A CUSTOMER ESSENTIALLY USES YOUR APP ON A MOBILE PHONE OR SOME SUCH HAND-CARRIABLE GADGET TO BE ABLE TO CHECK YOUR AUDIOBOOK. IF YOU WILL REFUND MY MONEY YOU WILL BE BLESSED; ELSE I WILL CONTINUE TO CURSE YOU FOR THIS DEFICIT IN SERVICE.

A
Ananda R
ಅದ್ಭುತವಾದ ನಿರೂಪಣೆ

ಒಮ್ಮೆ ಓದಿದ ಈ ಪುಸ್ತಕವನ್ನು ಒಂಚೂರು ಬೇಜಾರಾಗದ ಹಾಗೆ ಮತ್ತೆ ಅದೇ ಕುತೂಹಲದೊಂದಿಗೆ ಕೇಳಿದ ಅನುಭವ.

A
Anil Nagesh
ತುಂಬಾ ಸ್ವಾರಸ್ಯಕರವಾಗಿದೆ

ಖಂಡಿತವಾಗಿ ಓದಬೇಕದ ಪುಸ್ತಕ.