Click here to Download MyLang App

 ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  ಕಾಡಿನ ಕಥೆಗಳು ,,  ಕಾಡಿನ ಕಥೆಗಳು  (ಆಡಿಯೋ ಬುಕ್),  Tejaswi,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,  poornachandra tejeswi,  poornachandra tejeshwi,  poornachandra tejaswi,  poornachandra tejasvi,  poornachandra tejashvi,  poornachadra tejaswi,  poorna chandra thajaswi,

ಕಾಡಿನ ಕಥೆಗಳು (ಭಾಗ 1) ಬೆಳ್ಳಂದೂರಿನ ನರಭಕ್ಷಕ (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಓದಿದವರು: 

ಸಚಿನ್ ನಾಯಕ್

ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ

ಆಡಿಯೋ ಪುಸ್ತಕದ ಅವಧಿ : 3 ಗಂಟೆ 54 ನಿಮಿಷ

 

ಇಂದು ಹುಲಿಗಳು ನಮಗೆ ಪ್ರಾಣಿ ಸಂಗ್ರಹಾಲದಲ್ಲಿ ಮಾತ್ರ ಕಾಣುತ್ತವೆ. ಕಾಡು ನಾಶವಾದಂತೆ ಹುಲಿಗಳ ಪ್ರಮಾಣವೂ ಕುಸಿದಿದೆ. ಆದರೆ ಹಿಂದೆ ಹುಲಿಗಳು ಅಪಾರ ಪ್ರಮಾಣದಲ್ಲಿ ಇದ್ದಾಗ ಮತ್ತು ಅವು ಆಕಸ್ಮಿಕವಾಗಿಯೋ, ಹಸಿವಿನಿಂದಲೋ ನರಭಕ್ಷಕರಾಗಿ ಮನುಷ್ಯರನ್ನು ಕಾಡಿದಾಗ ಅಂತಹ ಹುಲಿಯನ್ನು ಬೇಟೆ ಮಾಡಿ ಜನರಿಗೆ ರಕ್ಷಣೆ ಕೊಟ್ಟವರು ಆ ಕತೆಯನ್ನು ರೋಚಕವಾಗಿ ಬಣ್ಣಿಸಿದರೆ ಹೇಗಿರುತ್ತೆ?

ಅಂತಹದೊಂದು ಸರಣಿಯೇ ಕೆನೆತ್ ಅಂಡರ್ಸನ್ ಅವರ ಅನುಭವಗಳ ಸಂಗ್ರಹವನ್ನು ಕನ್ನಡದ್ದೇ ನೆಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಭಾವಾನುವಾದ ಮಾಡಿದಾಗ ಹುಟ್ಟಿದ ಕಾಡಿನ ಕತೆಗಳ ಸರಣಿ. ಇಲ್ಲಿ ತೇಜಸ್ವಿ ಅವರು ಚಿತ್ರಿಸಿರುವ ಕಾಡು, ಕಾಡಿನ ಪಾತ್ರಗಳು, ಕಾಡಂಚಿನ ಊರಿನ ಬದುಕು ಎಲ್ಲವೂ ಓದುಗರ ಅಪಾರ ಮನ್ನಣೆ ಗಳಿಸಿವೆ.

ನಾಲ್ಕು ಸರಣಿಯಲ್ಲಿ ಮೂಡಿದ ಈ ಕಾಡಿನ ಕತೆಗಳಲ್ಲಿ ಇದು ಮೊದಲನೆಯದ್ದು.

 

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

 

Customer Reviews

Based on 8 reviews
75%
(6)
13%
(1)
0%
(0)
0%
(0)
13%
(1)
A
Ananda R
ತುಂಬಾ ಚೆನ್ನಾಗಿದೆ.

ಕತೆ ಓದುವಿಕೆ ಚೆನ್ನಾಗಿದೆ.ಹಿನ್ನೆಲೆ ಸಂಗೀತ ಭಯ ಬೀಳಿಸುವಂತಿದೆ.ಕತೆಯನ್ನು ಕೇಳುತ್ತಿದ್ದರೇ ಚಿತ್ರಣ ಕಣ್ಮುಂದೆ ಬಂದಂತೆ ಅನಿಸುತ್ತದೆ.

G
Govardhan
My village story

Awasome interesting story ⚡⚡

b
bharath vinay
ಒಳ್ಳೆಯ ಧ್ವನಿ

ಒಳ್ಳೆಯ ಪುಸ್ತಕ

S
Sumanth Prasad
Crystal clear voice and excellent voice modulation

I've been waiting for Kannada audio books and felt happy after finding MyLang app. As a big fan of Poornachandra Tejaswi, I felt elated when I saw Kaadina Kathegalu audio book here. Person reading the story has an excellent voice with good modulation. The background sounds such as birds chirping or Tiger roaring, enhances the story listening experience. Thanks for this initiative.

R
RAMAKRISHNA JAMADAGNI
ಕಥೆ ಹೇಳೊ ಧ್ವನಿ ಅದರ ನಾಯಕ

ಒಂದು ಮಾತಿನಲ್ಲಿ ಹೇಳಬೇಕೆಂದರೆ ಒಂದು ಒಳ್ಳೆ ಪ್ರಯತ್ನ,ಆದರೆ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿ ಕೆಲಸ ಮಾಡಿಲ್ಲ ಎಂಬ ಅನಿಸಿಕೆ...!