ಮೈಲ್ಯಾಂಗ್ ಹೇಗೆ ಬಳಸುವುದು?

L (ಆಡಿಯೋ ಬುಕ್)

L (ಆಡಿಯೋ ಬುಕ್)

audio book
ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಬರಹಗಾರರು: ಜೋಗಿ

ಓದಿದವರು: ಗೋಪಾಲಕೃಷ್ಣ ದೇಶಪಾಂಡೆ

ಎಲ್ ಎಂಬ ಕವಿ ತನ್ನ ಕಾವ್ಯದ ಬಗ್ಗೆ ಮೊದಲು ಮಾಡಿ, ನಂತರ ತನ್ನ ಬದುಕಿನ ಕಥನವನ್ನು ಹೇಳುತ್ತ ಹೋಗುತ್ತಾನೆ. ಹಾಗೆ ಆತ ಹೇಳುವ ಕ್ರಮದಲ್ಲೇ ತನ್ನ ಬದುಕಿನ ಹಾಗೂ ಸಮಾಜನ ವಿನ್ಯಾಸದ ಬಗ್ಗೆ ಟೀಕೆ, ಸಿಟ್ಟು ವ್ಯಕ್ತಗೊಳ್ಳುತ್ತ ಹೋಗುತ್ತದೆ. ಬದುಕಿನ ದುರಂತದ ಅರಿವು ಗಾಢವಾಗಿ ತಟ್ಟುತ್ತದೆ.