Click here to Download MyLang App

ಹುಲಿ ಪತ್ರಿಕೆ - 1 (ಆಡಿಯೋ ಬುಕ್)

ಹುಲಿ ಪತ್ರಿಕೆ - 1 (ಆಡಿಯೋ ಬುಕ್)

audio book
ಪಬ್ಲಿಶರ್
ಅನುಷ್ ಎ ಶೆಟ್ಟಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

 

ಪ್ರಕಾಶಕರು: ಅನುಗ್ರಹ ಪ್ರಕಾಶನ

Publisher: Anugraha Prakashana

 

ಹುಲಿ ಪತ್ರಿಕೆ ಆಡಿಯೋ ಹೇಗಿದೆ? ಒಂದು ಟ್ರೇಲರ್ ಇಲ್ಲಿದೆ:

ಬರೆದವರು: 

ಅನುಷ್ ಶೆಟ್ಟಿ


ಕಥಾ ನಿರೂಪಣೆ: 

1 ಗಣೇಶ್ ಮಂದಾರ್ತಿ
2 ಹುಲುಗಪ್ಪ ಕಟ್ಟಿಮನಿ
3 ಮೇಘ ಸಮೀರ
4 ದಿಶಾ ರಮೇಶ್
5 ಬರ್ಟಿ ಒಲಿವೆರ
6 ಯತೀಶ್ ಕೊಳ್ಳೇಗಾಲ
7 ಉಮೇಶ್ ಸಾಲಿಯಾನ

ಮತ್ತು ನಟನ ರಂಗ ಶಾಲೆ, ಮೈಸೂರಿನ ರಂಗಕರ್ಮಿಗಳು

 

ಸಹಯೋಗ:

ನಾವು ಸ್ಟುಡಿಯೋ, ಮೈಸೂರು

ಆಡಿಯೋ ಪುಸ್ತಕದ ಅವಧಿ: 3 ಗಂಟೆ 44 ನಿಮಿಷ

 

ಪಟೇಲರ ಮಗ ಸುಮಂತ್ ಮನೆ ಬಿಟ್ಟು ಕಾಡು ಸೇರಿದ ಹೊತ್ತಲ್ಲೇ ಕಾಡಿನಂಚಿನಲ್ಲಿ ಕಾಣಿಸಿಕೊಂಡಿದೆ ಒಂದು ಹೆಬ್ಬುಲಿ ..! ಲಂಡನ್ನಿಗೆ ಓದಲು ಹೋಗಿ ಕಾಕನಕೋಟೆಗೆ ಹಿಂದಿರುಗಿದ್ದ ಸಾರಂಗನೂ ಗೆಳೆಯ ಅಬು ಜೊತೆ ಸುಮಂತನ ಹುಡುಕಾಟಕ್ಕೆ ಕಾಡಿಗೆ ಇಳಿದಿದ್ದಾನೆ.. ಸುಮಂತ ಸಿಗುತ್ತಾನಾ? ಸುಮಂತ ಕಾಡಲ್ಲಿ ಸುರಕ್ಷಿತವಾಗಿದ್ದಾನೆ, ಇನ್ನೆರಡು ದಿನದಲ್ಲಿ ಬರಲಿದ್ದಾನೆ ಎಂದು ಹುಲಿ ಪತ್ರಿಕೆಯಲ್ಲಿ ಬರೆದಿದ್ದು ನಿಜವಾಗುತ್ತಾ? ಹುಲಿ ಪತ್ರಿಕೆಯನ್ನು ಬರೆಯುತ್ತಿರುವುದು ಯಾರು ಎಂದು ತಿಳಿಯುವ ಇನ್ಸಪೆಕ್ಟರ್ ಕೇಶವ್ ಪ್ರಯತ್ನ ಕೈಗೂಡತ್ತಾ? ಸಾರಂಗ ಮತ್ತು ವೇದ ಒಂದಾಗುತ್ತಾರಾ? 


ಒಂದು ಅದ್ಭುತ ಥ್ರಿಲ್ಲರ್ ಕನ್ನಡದಲ್ಲಿ..

ಭರವಸೆಯ ಯುವ ಬರಹಗಾರ ಅನುಷ್ ಶೆಟ್ಟಿಯವರ ಐದನೆಯ ಕಾದಂಬರಿ "ಹುಲಿ ಪತ್ರಿಕೆ - ೧"  ಈಗ ಆಡಿಯೋ ರೂಪದಲ್ಲಿ. ಕೇಳಿ ಕೇವಲ ನಿಮ್ಮ ಮೈಲ್ಯಾಂಗ್  ಆ್ಯಪ್  ಅಲ್ಲಿ.

 

ಆಡಿಯೋ ಪುಸ್ತಕದ ಕುರಿತು ಮಂಡ್ಯ ರಮೇಶ ಅವರ ಮಾತುಗಳು

 

 

Customer Reviews

Based on 8 reviews
100%
(8)
0%
(0)
0%
(0)
0%
(0)
0%
(0)
P
P.
My first ever audio book...

It's wonderful ... really im speechless...I can just say I loved it❤️

ಪ.
ಅದ್ಬುತ!

ಆಡಿಯೋ ಪುಸ್ತಕಗಳ ಗುಣಮಟ್ಟ ಬೇರೆಯ ತೆರನಾಗಿದೆ. ಸಂದ್ಯಾರಾಗ ಪುಸ್ತಕವನ್ನು ಕೇಳಿ ನಮ್ಮವೆಯ ಕಣ್ಣಂಚಲ್ಲಿ ನೀರು, ನಿಟ್ಟುಸಿರು! ಹೀಗೆ ಮುಂದುವರೆಯಲಿ ನಿಮ್ಮ ಈ ಕೆಲಸ, ಇನ್ನು ಹೆಚ್ಚು ಹೆಚ್ಚು ಆಡಿಯೋ ಪುಸ್ತಕಗಳನ್ನು ನಿಮ್ಮ ಕಡೆಯಿಂದ ಎದುರುನೋಡುತ್ತಿದ್ದೇವೆ.

ದ.ಅ.

ಕಾದಂಬರಿಯ ನಿರೂಪಣೆ, ಕಲಾವಿದರ ಹಿನ್ನೆಲೆ ಧ್ವನಿ ಹಾಗೂ ಹಿನ್ನೆಲೆ ಸಂಗೀತ ಕಾದಂಬರಿಯನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ದು ಬಿಟ್ಟಿದೆ...!! ನಾನು ಕೇಳಿದ ಮೊದಲ ಆಡಿಯೋ ಪುಸ್ತಕ... ತುಂಬಾನೇ ಖುಷಿ ಕೊಟ್ಟಿತು..

V
V.

ಕಲಾವಿದರು ಮತ್ತು ರೆಕಾರ್ಡಿಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ.

S
S.K.
Simply superb

To good audio book