Click here to Download MyLang App

ಅರಮನೆ ಗುಡ್ಡದ ಕರಾಳ ರಾತ್ರಿಗಳು(ಆಡಿಯೋ ಬುಕ್) - MyLang

ಅರಮನೆ ಗುಡ್ಡದ ಕರಾಳ ರಾತ್ರಿಗಳು(ಆಡಿಯೋ ಬುಕ್)

audio book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಓದಿದವರು: ಪ್ರತಿಬಿಂಬ ತಂಡ

ಆಡಿಯೋ ಪುಸ್ತಕದ ಅವಧಿ : 7 ಗಂಟೆ 28 ನಿಮಿಷ

ಆಗಷ್ಟೇ ಮದುವೆಯಾಗಿದ್ದ ಎರಡು ಜೋಡಿ ಅರಮನೆ ಗುಡ್ಡಕ್ಕೆ ಟ್ರೆಕ್ಕಿಂಗ್ ಹೊರಟು ಕಾಡಲ್ಲಿ ಕಳೆದು ಹೋಗುತ್ತಾರೆ. ಹೊರಗಿನಿಂದ ಸೆಳೆಯುವ ಕಾಡು, ಒಳಗೆ ದಾರಿ ತಪ್ಪಿದಾಗ ಕೈ ಹಿಡಿಯಿತಾ? ಅವರು ಬದುಕಿ ಬಂದರಾ?

ಮಲೆನಾಡಿನ ಕಾಡಿನ ಹಿನ್ನೆಲೆಯಲ್ಲಿ ಸಾಗುವ ಗಿರಿಮನೆ ಶ್ಯಾಮರಾವ್ ಅವರ ರೋಚಕ ಕಾದಂಬರಿ "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 6 reviews
100%
(6)
0%
(0)
0%
(0)
0%
(0)
0%
(0)
A
A.K.
Wonderful adventurous story

The story line is awesome which gives thrilling experience while listening.

D
Deepak
ಆದ್ಬುತ ಕಥೆ

ಒಂದು ಅದ್ಬುತವಾದ ಕಥೆ. ಥ್ರಿಲ್ಲಿಂಗ್ ಸ್ಟೋರಿ.

P
Pradyumna J
Very Good

The audiobook is very good

P
Premnath M
Very exciting Novel at every stage. Everyone must read or listen

People must read or listen such good novels. I really liked it and was excited at every line of the book when narrated. At end I was still waiting or expected much more way of ending up but overall book is awesome

S
Sudhindra KN
Good listening experience

Good listening experience