ಸಂಗ್ರಹ: ಆರ‍್ಯಾಂಬ ಪಟ್ಟಾಭಿ
ಆರ‍್ಯಾಂಬ ಪಟ್ಟಾಭಿ ಕನ್ನಡದ ಮೇರು ಬರಹಗಾರ್ತಿಯರಲ್ಲಿ ಒಬ್ಬರು. ಮೂವತ್ತೆರಡು ಕಾದಂಬರಿಗಳು, ಐದು ಕತಾ ಸಂಕಲನಗಳು, ಹನ್ನೆರಡು ಮಕ್ಕಳ ಸಾಹಿತ್ಯದ ಕೃತಿಗಳು, ಐದು ಜೀವನಚರಿತ್ರೆ, ಆರು ನಾಟಕಗಳು, ಒಂದು ಪ್ರವಾಸ ಸಾಹಿತ್ಯ ಕೃತಿ, ಒಂದು ಕ್ರೀಡಾ ಸಾಹಿತ್ಯ ಕೃತಿ ಸೇರಿದಂತೆ ವೈವಿಧ್ಯಮಯವಾದ ಸಾಹಿತ್ಯ ಕೃಷಿಯನ್ನು ಅವರು ಮಾಡಿ ಕನ್ನಡ ಓದುಗರ ಮನಸ್ಸು ಗೆದ್ದಿದ್ದಾರೆ. 2015ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಅವರು ಕನ್ನಡದ ಜನಪ್ರಿಯ ಕಾದಂಬರಿಗಾರ್ತಿ ತ್ರಿವೇಣಿಯವರ ತಂಗಿ ಕೂಡ. ಇವರ ಹಲವು ಕೃತಿಗಳು ಈಗ ಮೈಲ್ಯಾಂಗ್ ಮೂಲಕ ಇಬುಕ್ ರೂಪದಲ್ಲಿ ಓದಲು ದೊರೆಯುತ್ತಿದೆ.
-
ಮೈಸೂರು ಮಹಾರಾಜರು (ಇಬುಕ್)
- ಪಬ್ಲಿಶರ್
- ಆರ‍್ಯಾಂಬ ಪಟ್ಟಾಭಿ
- ಮಾಮೂಲು ಬೆಲೆ
- Rs. 25.00
- ಸೇಲ್ ಬೆಲೆ
- Rs. 25.00
- ಬಿಡಿ ಬೆಲೆ
- ಇಶ್ಟಕ್ಕೆ
-
ಕಥಾ ಸಂಕಲನ (ಇಬುಕ್)
- ಪಬ್ಲಿಶರ್
- ಆರ‍್ಯಾಂಬ ಪಟ್ಟಾಭಿ
- ಮಾಮೂಲು ಬೆಲೆ
- Rs. 29.00
- ಸೇಲ್ ಬೆಲೆ
- Rs. 29.00
- ಬಿಡಿ ಬೆಲೆ
- ಇಶ್ಟಕ್ಕೆ
-
ನರಭಕ್ಷಕ (ಇಬುಕ್)
- ಪಬ್ಲಿಶರ್
- ಆರ‍್ಯಾಂಬ ಪಟ್ಟಾಭಿ
- ಮಾಮೂಲು ಬೆಲೆ
- Rs. 99.00
- ಸೇಲ್ ಬೆಲೆ
- Rs. 99.00
- ಬಿಡಿ ಬೆಲೆ
- ಇಶ್ಟಕ್ಕೆ
-
ಬಿ.ಎಂ.ಶ್ರೀಕಂಠಯ್ಯ (ಇಬುಕ್)
- ಪಬ್ಲಿಶರ್
- ಆರ‍್ಯಾಂಬ ಪಟ್ಟಾಭಿ
- ಮಾಮೂಲು ಬೆಲೆ
- Rs. 89.00
- ಸೇಲ್ ಬೆಲೆ
- Rs. 89.00
- ಬಿಡಿ ಬೆಲೆ
- ಇಶ್ಟಕ್ಕೆ
-
ತಾಯಿ ತೆರೇಸ (ಇಬುಕ್)
- ಪಬ್ಲಿಶರ್
- ಆರ‍್ಯಾಂಬ ಪಟ್ಟಾಭಿ
- ಮಾಮೂಲು ಬೆಲೆ
- Rs. 39.00
- ಸೇಲ್ ಬೆಲೆ
- Rs. 39.00
- ಬಿಡಿ ಬೆಲೆ
- ಇಶ್ಟಕ್ಕೆ
-
ವಿದೇಶ ಪ್ರವಾಸ (ಇಬುಕ್)
- ಪಬ್ಲಿಶರ್
- ಆರ‍್ಯಾಂಬ ಪಟ್ಟಾಭಿ
- ಮಾಮೂಲು ಬೆಲೆ
- Rs. 99.00
- ಸೇಲ್ ಬೆಲೆ
- Rs. 99.00
- ಬಿಡಿ ಬೆಲೆ
- ಇಶ್ಟಕ್ಕೆ