Click here to Download MyLang App

ರುಕ್ಕಮ್ಮ ಬಿ ಎಸ್,   ಕೆಂಡಸಂಪಿಗೆ ಮತ್ತು ಇತರ ಚಿತ್ರಗಳು,  Rukkamma B S,   Kendasampige Mattu Itara Chitragalu,

ಕೆಂಡಸಂಪಿಗೆ ಮತ್ತು ಇತರ ಚಿತ್ರಗಳು (ಇಬುಕ್)

e-book

ಪಬ್ಲಿಶರ್
ರುಕ್ಕಮ್ಮ ಬಿ ಎಸ್
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ನಮ್ಮ ಪರಮಸುಂದರವಾದ ಪೃಥ್ವಿಯನ್ನು, ಅವಳ ಅವಿಭಕ್ತ ಕುಟುಂಬದಲ್ಲಿ ಒಂದು ಭಾಗವಾದ ನಾವು, ಯಾರನ್ನೂ ಯಾವುದನ್ನೂ ಹಾಳುಗೆಡವದೆ, ನಮ್ಮ ಆಸೆಗೂ ಬುದ್ಧಿವಂತಿಕೆಗೂ ಪರಿಸರವನ್ನು ಏರುಪೇರು ಮಾಡದೆ, ಕುತೂಲಹ, ಪ್ರೀತಿಗಳಿಂದ ಅವನ್ನೂ ಅರಿಯುತ್ತ ಬಾಳುವುದು ವಿವೇಕ. ಪುಟ್ಟ ಮಕ್ಕಳ - ಎಳೆಯರ ಅಪರಿಮಿತವಾದ ಕಲ್ಪನಾ ಶಕ್ತಿಗೆ ನಿರ್ಮಲ ಮನಸ್ಸಿಗೆ ಇದು ನಾಟಬೇಕು. ತಾಯ್ತಂದೆಯರ ಪ್ರೀತಿ ನಂಬಿಕೆಗಳಲ್ಲಿ "ಲೋಕ" ಗುರುವಿನ ಮಾರ್ಗದರ್ಶನದಲ್ಲಿ ಅವರು ನಾಳೆಗಳನ್ನೂ ನಿರ್ಮಿಸುವವರು. ಪ್ರಾನಿ ಸಸ್ಯಗಳ ಸಾಂಗತ್ಯವನ್ನರಿತಂತೆಲ್ಲ ಪರಿಸರದ ಪ್ರಾಮುಖ್ಯತೆಯು ಗೋಚರವಾಗುವುದು. ಇದು ನಮ್ಮ ಇಂದಿನ ಅವಶ್ಯಕತೆ. ಎಳೆಯರಲ್ಲಿ ಪರಿಸರ ಪ್ರೇಮ ಬೆಳೆದರೆ ಭೂಮಿಯ ವಿಶ್ವಕುಟುಂಬ ಕ್ಷೇಮವಾಗಿರಬಲ್ಲದು

 

ಪುಟಗಳು: 72

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !