Click here to Download MyLang App

ಯಶಸ್ವಿ ಆಗುವವರೆಗೂ ನಿಮ್ಮ Feelings ಗಳನ್ನು ಕತ್ತುಹಿಚುಕಿ ಕೊಂದುಬಿಡಿ (ಇಬುಕ್)

ಯಶಸ್ವಿ ಆಗುವವರೆಗೂ ನಿಮ್ಮ Feelings ಗಳನ್ನು ಕತ್ತುಹಿಚುಕಿ ಕೊಂದುಬಿಡಿ (ಇಬುಕ್)

e-book

ಪಬ್ಲಿಶರ್
ಪ್ರವೀಣ ಮಗದುಮ್
ಮಾಮೂಲು ಬೆಲೆ
Rs. 30.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ನೀವು ಜೀವನದಲ್ಲಿ ದೊಡ್ಡ ಗೆಲುವೊಂದನ್ನು ಸಾಧಿಸಬೇಕು ಅಂದುಕೊಂಡಿದ್ದರೆ ಈ ಪುಸ್ತಕವನ್ನು ಒಮ್ಮೆ ಓದಿ. ಇದು ನಿಮ್ಮ ಕಣ್ಣು ಕಿವಿ ಬಾಯಿ ತೆರೆಸಿ, ಬುದ್ಧಿಗೆ ಸಾಣೆ ಹಿಡಿಯುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಇದೇ ಲೇಖಕರ " ಟೆನ್‌ ಇಯರ್ಸ್ ರೂಲ್‌"‌ ಪುಸ್ತಕ ಕೂಡ ಸಾಕಷ್ಟು ಜನಪ್ರಿಯವಾಗುತ್ತಿದೆ ಆ ಪುಸ್ತಕವನ್ನಂತು ಮಿಸ್‌ ಮಾಡಲೇಬೇಡಿ. ಕೆಳಗಿನ ಸಾಲುಗಳು "ಯಶಸ್ವಿ ಆಗುವವರೆಗೂ ನಿಮ್ಮ Feelings ಗಳನ್ನು ಕತ್ತುಹಿಚುಕಿ ಕೊಂದುಬಿಡಿ "ಪುಸ್ತಕದಿಂದ ಆಯ್ದ ಸಾಲುಗಳು. "ನೆನಪಿಡಿ, ಯಾರನ್ನಾದ್ರೂ ಸೋಲಿಸಬಹುದು ಆದರೆ ಸೋಲಿನಲ್ಲಿ ಕೂಡ ನಗುವವರನ್ನು, ಯಾರಿಂದಲೂ, ಯಾವತ್ತೂ, ಸೋಲಿಸಲು ಸಾಧ್ಯವಿಲ್ಲ. ಕೃಷ್ಣ ಗೀತೆಯಲ್ಲಿ ಹೇಳುವುದು ಅದನ್ನೇ. ಆಡೋಕೆ ಇಳಿದ ಮೇಲೆ ಗೆಲ್ಬೇಕು, ಗೆಲ್ಲತ್ತೀನಿ ಅಂತಾನೆ ಹೇಳ್ಬೇಕು. ನೋಡೋಣ try ಮಾಡ್ತೀನಿ ಅನ್ನಲೇ ಬಾರದು. ಹೆನ್ರಿ ಫೋರ್ಡ್ ತನ್ನ ಮೊದಲ ಕಾರಿಗೆ ರಿವರ್ಸ್ ಗಿಯರ್ ಹಾಕುವುದನ್ನೇ ಮರೆತಿದ್ದು ನಿಮಗೊತ್ತಾ? ಸೋ ಆರಂಭದಲ್ಲಿ ಮಗುವೊಂದು ಎಗರಿ ಎಗರಿ ಬೀಳುವುದು ಸಹಜ. ನಾವು ಎಡವುತ್ತೇವೆ, ನಡೆಯುತ್ತೇವೆ, ಓಡುತ್ತೇವೆ. ಒಮ್ಮೊಮ್ಮೆ ಮುಗ್ಗರಿಸುತ್ತೇವೆ. ಅಲ್ಲವೇ? ಆದರೂ ತೆವಳುತ್ತಲೇ ಆಗಲಿ ಅವಕಾಶ ಮಾಡಿಕೊಂಡು ಸಾಗುತ್ತಿರಬೇಕು. “ಮೊದಲಿಗರು ಆಗಬೇಕಂತ ಅಂದ್ರೆ, ನಾನು ಕೊನೆಯವನೇ ಎಂದುಕೊಂಡು ಪ್ರಾರಂಭಿಸಿಕೊಳ್ಳಿ.” ಆಲ್‌ ದಿ ಬೆಸ್ಟ್"‌

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)