Click here to Download MyLang App

ರಕ್ತಚಂದನ - ಒಂದು ವೈವಿಧ್ಯಮಯ ಕಥಾ ಸಂಕಲನ (ಇಬುಕ್)

ರಕ್ತಚಂದನ - ಒಂದು ವೈವಿಧ್ಯಮಯ ಕಥಾ ಸಂಕಲನ (ಇಬುಕ್)

e-book

ಪಬ್ಲಿಶರ್
ನಾಗೇಶ್ ಕುಮಾರ್ ಸಿ. ಎಸ್.
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಈ ರಕ್ತಚಂದನ ಎಂಬ ಕುತೂಹಲಕಾರಿ ಶೀರ್ಷಿಕೆಯ ಕಥಾ ಸಂಕಲನದಲ್ಲಿ ೧೭ ವಿವಿಧ ಸಣ್ಣ ಕತೆ ಮತ್ತು ನೀಳ್ಗತೆಗಳಿವೆ. ಈ ಕತೆಗಳು ೨೦೧೫ ರಿಂದ ೨೦೧೮ರವರೆಗಿನ ಮೂರು ವರ್ಷದ ಅವಧಿಯಲ್ಲಿ ನಾಡಿನ ಜನಪ್ರಿಯ ವಾರಪತ್ರಿಕೆ ಮತ್ತು ಮಾಸಿಕಗಳಾದ ಸುಧಾ, ಕರ್ಮವೀರ, ಉತ್ಥಾನ, ತುಷಾರ ಮತ್ತು ವಿಕ್ರಮ ದಲ್ಲಿ ಬೆಳಕು ಕಂಡವು. ನನ್ನ ಮೊದಲ ಸಣ್ಣಕತೆ –ವಜ್ರಬೇಟೆಯು ತುಷಾರ ಮಾಸಿಕದಲ್ಲಿ ೨೦೧೫ರಲ್ಲಿ ಪ್ರಕಟವಾಗಿ ನನ್ನ ಬರಹದ ಪ್ರಕ್ರಿಯೆಗೆ ಪ್ರೋತ್ಸಾಹ ನೀಡಿತು. ನಂತರ ಮಿಕ್ಕ ಕತೆಗಳು ಸಂಪಾದಕರ ವಿಶ್ವಾಸ ಮತ್ತು ಜನ ಮನ್ನಣೆಯನ್ನು ಪಡೆದುಕೊಂಡು ಒಂದೊಂದಾಗಿ ಸಾಹಿತ್ಯಲೋಕಕ್ಕೆ ಪರಿಚಯವಾದವು. ಇದರಲ್ಲಿ ಪತ್ತೇದಾರಿ, ಸಾಮಾಜಿಕ ಮತ್ತು ರಹಸ್ಯದ ಹೂರಣವಿರುವ ವೈವಿಧ್ಯಮಯ ಕತೆಗಳು ನಿಮ್ಮ ಅಭಿರುಚಿಗೆ ತಕ್ಕುದಾಗಿದ್ದು ರಂಜಿಸಬಹುದು ಎಂದು ನಂಬಿದ್ದೇನೆ

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಬಸವರಾಜ ಬಾಗೇವಾಡಿಮಠ
ಪುಸ್ತಕ ಮಾರಟದ ಬಗ್ಗೆ ಮಾಹಿತಿ

ಇದೆ ತರಹ app ಮಾಡಿ ಪುಸ್ತಕ ಮತ್ತು ಇನಿತರ ಮಾರಾಟ ಮಾಡಬೇಕು ನಾನು ಮಾಹಿತಿ ಕೋಡಿ