Click here to Download MyLang App

ವಿಸ್ಮಯ - 2,    ಪ್ರದೀಪ ಕೆಂಜಿಗೆ,  ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  Vismaya - 2,  Tejaswi,  Pradeep Kenjige,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,  poornachandra tejeswi,  poornachandra tejeshwi,  poornachandra tejaswi,  poornachandra tejasvi,  poornachandra tejashvi,  poornachadra tejaswi,

ವಿಸ್ಮಯ - 2 (ಇಬುಕ್)

e-book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ
ಮಾಮೂಲು ಬೆಲೆ
Rs. 85.00
ಸೇಲ್ ಬೆಲೆ
Rs. 85.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರರು: ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ

 

ಮನುಷ್ಯ ವಿಕಾಸದ ಪಯಣದಲ್ಲಿ ಕೈಗಾರಿಕೆಗಳ ಕ್ರಾಂತಿ ಹೇಗೆ ಪರಿಸರವನ್ನು ತಟ್ಟಿದೆ, ಸೂಕ್ತ ಎಚ್ಚರವಿಲ್ಲದೇ ಪರಿಸರಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಲವು ಮಹತ್ವದ ಸಂಗತಿಗಳು, ಚಿತ್ರಗಳು ಇಲ್ಲಿ ನಿರೂಪಿತವಾಗಿವೆ.

ಪರಿಸರ ಎಂದರೆ ಬೆರಗು,ಕೌತುಕ,ವಿಸ್ಮಯ. ಈ‌ ವಿಶ್ವ ಸರೋವರದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗಕ್ಕೂ,ಚಲನೆಗೂ,ಕ್ರಿಯೆಗಳಿಗೂ ಅದ್ಬುತ ಎನ್ನಬಹುದಾದ ಕೂತುಹಲಕರ ನಂಟಿದೆ.
ನಾವೋ ಮಾನವರು ಚಿಂತನ ಶೀಲರು ಎಂದುಕೊಂಡು ಮಾಡುವ ಉಡಾಳತನ ಪ್ರಕೃತಿಯ ಮುಂದೆ ನಡೆಯಲ್ಲ.ಆದರೂ ಮನುಷ್ಯ ತನ್ನ ಪಾಡಿಗೆ ತಾನು ಹೋಗುವ ಇರುವೆಯನ್ನು ಕರೆದು ಕಚ್ಚಿಸಿಕೊಳ್ಳುವ ಗುಣವುಳ್ಳವನು.

ವೈಜ್ಞಾನಿಕ‌ ದೃಷ್ಠಿಕೋನದಲ್ಲಿರುವ ಇಲ್ಲಿನ ಬರಹಗಳು ಮಾನವೀಯ ಎಳೆಗಳಿಗೂ ನೇಯ್ಗೆಗಳಾಗುತ್ತವೆ.
ಮಹೋರಗಗಳು ಮತ್ತು ಅದಕ್ಕೆ ಕೊಡಮಾಡುವ ವೈಜ್ಞಾನಿಕ ಪುರಾವೆಗಳು ಬುದ್ದಿಗೆ ಒಳ್ಳೆ ಊಟ!
ಒಟ್ಟಿನಲ್ಲಿ ಬುದ್ದಿಕ್ಕೆ ಕಸರತ್ತು ಕೊಡಬೇಕೆಂದವರಿಗೆ,ಈ ಪುಸ್ತಕ ಫಾಸ್ಟ್ ಪುಡ್ ರೀತಿ ಆದರೆ ಭೂರಿ ಭೋಜನ.

-ನವೀನ್ ಶಿವಮೊಗ್ಗ
(ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ)

ಈ ಪುಸ್ತಕವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜೊತೆ ಪ್ರದೀಪ ಕೆಂಜಿಗೆ ಅವರು ರಚಿಸಿದ್ದಾರೆ.
 


ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !