ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 2 ಗಂಟೆ 17 ನಿಮಿಷ
ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳು
ಸಂಗ್ರಹ : ವಿ. ರಾಮಚಂದ್ರ ಶಾಸ್ತ್ರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ವಿನೋದ ಕಥೆಗಳು‘, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.
ವಿನೋದ ಕಥೆಗಳ ಈ ಸರಣಿಯಲ್ಲಿ ಮಕ್ಕಳ ಕಥೆಗಳನ್ನು ಕನ್ನಡದ ಮಕ್ಕಳಿಗಾಗಿ ವಿ. ರಾಮಚಂದ್ರ ಶಾಸ್ತ್ರಿಯವರು ತಂದಿದ್ದಾರೆ.
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.
ವಿವರಗಳು
- ಕಿವುಡ ಕೆಂಚ ನವಗಿರಿನಂದ
- ಹೊತ್ತಿದ ದೋಸೆ ನವಗಿರಿನಂದ
- ಕೃಪಣ ಪಂಡಿತ ನವಗಿರಿನಂದ
- ಹೆಂಟೆಗಟ್ಟಿದ ಲೋಭಿ ನವಗಿರಿನಂದ
- ನಗೆಮದ್ದು ನೀಲಾಂಬರಿ
- ಜಾತಿ ಬೇತಾಳನಿಗೆ ನೇಣು ನೀಲಾಂಬರಿ
- ಪಂದ್ಯದ ಪದ್ದಕ್ಕ ನೀಲಾಂಬರಿ
- ಕದ್ದವರು ಯಾರು ? ಪಳಕಳ ಸೀತಾರಾಮ ಭಟ್ಟ
- ಪುಟ್ಟಿಗೊಂದು ಪಾಪು ಪಳಕಳ ಸೀತಾರಾಮ ಭಟ್ಟ
- ಬಟ್ಟೆ ಅಂಗಡಿ ಬಾಬು ಮತ್ತೂರು ಸುಬ್ಬಣ್ಣ
- ಚಿನ್ನದಂತಹ ಚಿನ್ನಪ್ಪ ಪ. ರಾಮಕೃಷ್ಣ ಶಾಸ್ತ್ರಿ
- ಹೊಟ್ಟೆಕಿಚ್ಚಿನ ಪುಟ್ಟಮ್ಮಣ್ಣಿ ನೀಲಾಂಬರಿ
- ಅತ್ತೆ – ಅಳಿಯರ ಕಥೆ ಪಾವತಮ್ಮ ಮಹಲಿಂಗ ಶೆಟ್ಟಿ
- ನಾನು ಕಲಿಯುವೆ ಬಿ. ಕೆ. ತಿರುಮಲಮ್ಮ
- ಶ್ರಮದ ಕೆಲಸ ಬೇಬಿ ಎಮ್. ಮಾಣಿಯಾಟ್
- ಹೆಬ್ಬಂಡೆಗೆ ಸುಣ್ಣ ಬಳಿದಂತೆ ! ನೀಲಾಂಬರಿ
- ಕಿಲಾಡಿ ಸ್ನೇಹಿತ ಪಾವತಮ್ಮ ಮಹಲಿಂಗ ಶೆಟ್ಟಿ
- ನೆಂಟ – ದೊಣ್ಣೆ ನೀಲಾಂಬರಿ
- ದಜೆ ಮತ್ತು ಆನೆ ಪಾವತಮ್ಮ ಮಹಲಿಂಗ ಶೆಟ್ಟಿ
- ಚೂಪು ಉಗುರಿನ ಬೆಕ್ಕಣ್ಣ ನೀಲಾಂಬರಿ