Click here to Download MyLang App

ವಿಜ್ಞಾನದ ರಮ್ಯ ಕಥೆಗಳು (ಕಿರಿಯರ ಕಥಾಮಾಲೆ) (ಆಡಿಯೋ ಬುಕ್)

ವಿಜ್ಞಾನದ ರಮ್ಯ ಕಥೆಗಳು (ಕಿರಿಯರ ಕಥಾಮಾಲೆ) (ಆಡಿಯೋ ಬುಕ್)

audio book

ಪಬ್ಲಿಶರ್
ಸಹನ
ಮಾಮೂಲು ಬೆಲೆ
Rs. 95.00
ಸೇಲ್ ಬೆಲೆ
Rs. 95.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 2 ಗಂಟೆ 8 ನಿಮಿಷ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಆಧುನಿಕ ಯುಗದಲ್ಲಿ ಜಗತ್ತನ್ನು ಮುನ್ನಡೆಸುತ್ತಿರುವ ವಿಜ್ಞಾನ ಬಹುಮುಖ್ಯ ವಿಷಯ. ಬಾಲ್ಯದಿಂದಲೇ ಮಕ್ಕಳಲ್ಲಿ ಹೊರಜಗತ್ತಿನ ಎಲ್ಲ ವಿಷಯಗಳಲ್ಲಿಯೂ ಅದಮ್ಯವಾದ ಕುತೂಹಲ ಇರುತ್ತದೆ. ಅವರ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿ ಅವರಲ್ಲಿ ವಿಜ್ಞಾನದ ಬಗ್ಗೆ ಕೌತುಕ, ಆಸಕ್ತಿ ಮೂಡಿಸುವಲ್ಲಿ ಪೋಷಕರ ಪಾತ್ರ ಹಿರಿದು.

ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವು, ಪುಸ್ತಕಗಳಲ್ಲಿ ಪ್ರೀತಿ, ವಿಜ್ಞಾನದ ಬಗೆಗೆ ಆಸಕ್ತಿ ಮೂಡಿಸಿ ಓದುವ ಹವ್ಯಾಸವನ್ನು ಬೆಳೆಸುವುದು ನಮ್ಮ ಆಶಯ.

‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟ ವಾಗುತ್ತಿರುವ ಈ ಸಂಕಲನದಲ್ಲಿ ಪ್ರಸಿದ್ಧ ಮಕ್ಕಳ ಕಥಾ ಲೇಖಕರಾದ ಎಂ. ಆರ್‌. ದಾಸೇಗೌಡ, ಎನ್ಕೆ. ಸುಬ್ರಹ್ಮಣ್ಯ, ಮತ್ತೂರು ಸುಬ್ಬಣ್ಣ ಮತ್ತು ರಾಜಶೇಖರ ಭೂಸನೂರಮಠ ಇವರ ವೈಜ್ಞಾನಿಕ ಕಥೆಗಳಿವೆ. ಇವು ವಿಜ್ಞಾನದ ರಮ್ಯಲೋಕವನ್ನು ಪುಟಾಣಿಗಳಿಗೆ ತೆರೆದಿಟ್ಟು ಅವರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಗಣಿತ, ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗದೆ ಮಕ್ಕಳಿಗೆ ಹುರಿಗಡಲೆಯಷ್ಟು ಪ್ರಿಯವಾಗುತ್ತವೆ. ಮೋನಪ್ಪ ಅವರ ಚಿತ್ರಗಳು ಕಥೆಗಳ ಮೆರುಗನ್ನು ಹೆಚ್ಚಿಸಿವೆ.

 

ಆರ್‌. ಎಸ್‌. ರಾಜಾರಾಮ್‌

ನವಕರ್ನಾಟಕ ಪ್ರಕಾಶನ

 

 ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

 

ವಿವರಗಳು

  1. ಕಪ್ಪೆರಾಯನ ಕನ್ನಡಕ ಎಂ. ಆರ್. ದಾಸೇಗೌಡ
  2. ನರಿಗೆ ಬುದ್ಧಿ ಕಲಿಸಿದ ಶೇಂಗಾ ರಹಸ್ಯ ಎಂ. ಆರ್. ದಾಸೇಗೌಡ 
  3. ಜಾಣ ಇರುವೆ ಎಂ. ಆರ್. ದಾಸೇಗೌಡ 
  4. ಬೆಳಕಿನ ಹುಡುಗ ಎನ್ಕೆ. ಸುಬ್ರಹ್ಮಣ್ಯ 
  5. ಗ್ಯಾಲ್ವನಿಯ ವಿದ್ಯುತ್ ಶೋ ಎನ್ಕೆ. ಸುಬ್ರಹ್ಮಣ್ಯ 
  6. ಯುರೇಕಾ ! ಎನ್ಕೆ. ಸುಬ್ರಹ್ಮಣ್ಯ 
  7. ತಳವಿಲ್ಲದ ಬಾವಿ ! ಎನ್ಕೆ. ಸುಬ್ರಹ್ಮಣ್ಯ 
  8. ಕ್ರಿ.ಶ. 3000ದಲ್ಲಿ ಅಂಶು ಮತ್ತು ರಾಬೋಟ್ ಮತ್ತೂರು ಸುಬ್ಬಣ್ಣ 
  9. ದೈತ್ಯಪ್ರಾಣಿಗಳ ನಡುವೆ ಮತ್ತೂರು ಸುಬ್ಬಣ್ಣ 
  10. ದೊಡ್ಡ ಲೆಕ್ಕ ಬಿಡಿಸಿದ ಸಣ್ಣ ಹುಡುಗ ಎನ್ಕೆ. ಸುಬ್ರಹ್ಮಣ್ಯ 
  11. ಫ್ರಾಂಕ್ಲಿನ್ ಪ್ರಯೋಗ ಎನ್ಕೆ. ಸುಬ್ರಹ್ಮಣ್ಯ 
  12. ಪಾವ್ಲೋ ಮತ್ತು ನಾಯಿ ಎನ್ಕೆ. ಸುಬ್ರಹ್ಮಣ್ಯ  
  13. ಫ್ಲೆಮಿಂಗ್ ಮತ್ತು ಪೆನಿಸಿಲಿನ್ ಎನ್ಕೆ. ಸುಬ್ರಹ್ಮಣ್ಯ 
  14. ಮೆನ್ಲೋ ಪಾರ್ಕಿನ ಮಾಂತ್ರಿಕ ಎನ್ಕೆ. ಸುಬ್ರಹ್ಮಣ್ಯ
  15. ಪರಮಾಣು ಲೋಕದಲ್ಲಿ ರಾಜಶೇಖರ ಭೂಸನೂರಮಠ


Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Raghu
ವಿವರಣೆ ಚೆನ್ನಾಗಿದೆ

ಮಕ್ಕಳಿಗೆ ವಿವರಣೆ ಚೆನ್ನಾಗಿದೆ