Click here to Download MyLang App

ವಿಜ್ಞಾನದಲ್ಲಿ ವಿನೋದ (ಇಬುಕ್)

ವಿಜ್ಞಾನದಲ್ಲಿ ವಿನೋದ (ಇಬುಕ್)

e-book

ಪಬ್ಲಿಶರ್
ಬಿ. ಶ್ರೀನಿವಾಸ ಕಕ್ಕಿಲ್ಲಾಯ
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ಎಂ. ಸ್ತೊಲ್ಯಾರ್ ಮತ್ತು ಎಲ್. ಫೋಮಿನ್

ಕನ್ನಡಕ್ಕೆ ಬಿ. ಶ್ರೀನಿವಾಸ ಕಕ್ಕಿಲ್ಲಾಯ


ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

  


ಕೆಲವು ಕುತೂಹಲಕಾರಿ ವೈಜ್ಞಾನಿಕ ಪ್ರಯೋಗಗಳ ವಿವರಗಳನ್ನೊಳಗೊಂಡ ಈ ಪುಸ್ತಕ ಇದೀಗ ನಿಮ್ಮ ಕೈಯಲ್ಲಿದೆ. ವಿಜ್ಞಾನವನ್ನು ಆಧಾರವಾಗಿರಿಸಿಕೊಂಡ ಈ ಪ್ರಯೋಗಗಳು ನಿಮಗೆ ಆಹ್ಲಾದವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ವಿಶೇಷ ಸಲಕರಣೆಗಳು ಬೇಕಿಲ್ಲದ ಈ ಪ್ರಯೋಗಗಳಿಂದ ನಿಮ್ಮ ಗೆಳೆಯರಿಗೆ ನೀವು ಅಚ್ಚರಿಯನ್ನುಂಟುಮಾಡಬಲ್ಲಿರಿ. ಹಲವು ಬಾರಿ ಅಭ್ಯಾಸ ಪ್ರಯೋಗಗಳನ್ನು ಮಾಡಿ ಇವು ಕರಗತವಾದ ನಂತರ ನಿಮ್ಮ ಗೆಳೆಯರೆದುರು ನಿಮ್ಮ ಪ್ರದರ್ಶನ ನೀಡಿ ಭೇಷ್ ಎನಿಸಿಕೊಳ್ಳಿ. ಈವರೆಗೆ ಹನ್ನೆರಡು ಆವೃತ್ತಿಗಳನ್ನು ಕಂಡಿರುವ ಅತ್ಯಂತ ಜನಪ್ರಿಯ ಕೃತಿ.

 

ಪುಟಗಳು: 64

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !