Click here to Download MyLang App

ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ ಭಾಗ 4,  ಪ್ರೊ|| ಸುಚೇತಾ ಮಹಾಜನ್,  ಪ್ರೊ|| ಮೃದುಲಾ ಮುಖರ್ಜಿ,  ಪ್ರೊ|| ಬಿಪಿನ್ ಚಂದ್ರ,  ಪ್ರೊ|| ಕೆ. ಎನ್. ಪಣಿಕ್ಕರ್,  ಪ್ರೊ|| ಆದಿತ್ಯ ಮುಖರ್ಜಿ,  ಡಾ|| ಸಿ. ಬಿ. ಕಮತಿ,  Swatantryakkagi Bhaaratada Horata Part 4,  Suchetha Mahajan,    Mridula Mukherjee,  Dr. C B Kamati,  Bipin Chandra,  Aditya Mukherjee,

ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ ಭಾಗ 4 (ಇಬುಕ್)

e-book

ಪಬ್ಲಿಶರ್
ಪ್ರೊ|| ಬಿಪಿನ್ ಚಂದ್ರ, ಪ್ರೊ|| ಮೃದುಲಾ ಮುಖರ್ಜಿ, ಪ್ರೊ|| ಆದಿತ್ಯ ಮುಖರ್ಜಿ ,ಪ್ರೊ|| ಸುಚೇತಾ ಮಹಾಜನ್, ಪ್ರೊ|| ಕೆ. ಎನ್. ಪಣಿಕ್ಕರ್,ಕನ್ನಡಕ್ಕೆ: ಡಾ|| ಸಿ. ಬಿ. ಕಮತಿ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಲೇಖಕರು:


ಪ್ರೊ|| ಬಿಪಿನ್ ಚಂದ್ರ, ಪ್ರೊ|| ಮೃದುಲಾ ಮುಖರ್ಜಿ, ಪ್ರೊ|| ಆದಿತ್ಯ ಮುಖರ್ಜಿ ,ಪ್ರೊ|| ಸುಚೇತಾ ಮಹಾಜನ್, ಪ್ರೊ|| ಕೆ. ಎನ್. ಪಣಿಕ್ಕರ್

ಕನ್ನಡಕ್ಕೆ: ಡಾ|| ಸಿ. ಬಿ. ಕಮತಿ 

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

'ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ' ಬಿಪಿನ್ ಚಂದ್ರ, ಮೃದುಲಾ ಮುಖರ್ಜಿ, ಆದಿತ್ಯ ಮುಖರ್ಜಿ, ಸುಚೇತಾ ಮಹಾಜನ್ ಮತ್ತು ಕೆ. ಎನ್. ಪಣಿಕ್ಕರ್ ಜತೆಗೂಡಿ ತಮ್ಮ ಅಧ್ಯಾಪನ ಪರಿಣತಿ, ಸಂಶೋಧನಾ ಫಲಶ್ರುತಿ, ವಿದ್ವಾಂಸರೊಂದಿಗಿನ ಪರಸ್ಪರಾನುವರ್ತನೆ ಹಾಗೂ ಭಾರತ ಮತ್ತು ವಿಶ್ವದ ವಿವಿಧ ಅಧ್ಯಯನ ಕೇಂದ್ರಗಳ ಸೌಲಭ್ಯಗಳನ್ನೆಲ್ಲ ಸಂಶ್ಲೇಷಿಸಿ ರಚಿಸಿದ ಇಂಗ್ಲಿಷ್ ಮೂಲ ಆಕರಗ್ರಂಥದ ಕನ್ನಡ ಅನುವಾದ ಕೃತಿಯಾಗಿದೆ.

ಇದು 1857ರಿಂದ 1947ರ ಕಾಲಾವಧಿಯ ಎಲ್ಲ ಐತಿಹಾಸಿಕ ಬೆಳವಣಿಗೆಗಳನ್ನೂ ಇತಿಹಾಸ ರಚನಾ ವಿಜ್ಞಾನ ಮಾನದಂಡಗಳಿಗೆ ಅನುಗುಣವಾಗಿ ವಸ್ತುನಿಷ್ಠ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಇದು ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಶಿಫಾರಸಿಗೊಳಪಟ್ಟ ಆಕರ ಗ್ರಂಥ ಮಾತ್ರವಲ್ಲದೇ, ಭಾರತೀಯ ಸ್ವಾತಂತ್ರ್ಯ ಹೋರಾಟ ಕುರಿತು ಅಧ್ಯಯನ ನಡೆಸಬಯಸುವ ಸಂಶೋಧನಾರ್ಥಿಗಳಿಗೂ ಅತ್ಯಂತ ಉಪಯುಕ್ತ ಗ್ರಂಥವಾಗಬಲ್ಲದು.

 

ಪುಟಗಳು: 125

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)