ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 3 ಗಂಟೆ 56 ನಿಮಿಷ
ಈ ಭಾಗದಲ್ಲಿ ಪ್ರಸ್ತಾವನೆ ಹಾಗೂ ಬಂಗಾಳಿ, ಹಿಂದಿ, ಉರ್ದು, ಮತ್ತು ಅಸ್ಸಾಮಿ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಎಂಟು ಕಥೆಗಳಿವೆ.
ವಿವರಗಳು
- ಪ್ರಸ್ತಾವನೆ
ನಿರಂಜನ
- ಸುಭಾ
ರವೀಂದ್ರನಾಥ ಠಾಕೂರ್ (ಅನು : ಡಾ. ಜಿ. ರಾಮಕೃಷ್ಣ)
- ಗಫೂರನ ಎತ್ತು
ಶರಚ್ಚಂದ್ರ ಚಟರ್ಜಿ (ಅನು : ಶ್ರೀಕಾಂತ)
- ಹೆಣದ ಬಟ್ಟೆ
ಪ್ರೇಮಚಂದ್ (ಅನು: ಶಾ. ಬಾಲುರಾವ್)
- ಬೂದಿ ಮುಚ್ಚಿದ ಕಿಡಿ
ಯಶಪಾಲ್ (ಅನು : ಆರ್. ವಸುಂಧರಾ)
- ದೇವರೆಲ್ಲಿ?
ರಷೀದಾ ಜಹಾನ್ (ಅನು: ವೆಂಕಟರಾಜ ಪಾನಸೆ)
- ಬಾವುಟವನ್ನು ಕೈಗಿತ್ತರು
ಕೃಷನ್ ಚಂದರ್ (ಅನು : ಬಿ. ಈಶ್ವರ ಭಟ್)
- ಸಾಹೇಬ ಭೋಜನಕ್ಕೆ ಬಂದಾಗ
ಭೀಷಮ್ ಸಾಹನಿ (ಅನು : ಕ. ವೆಂ. ರಾಜಗೋಪಾಲ)
- ಹುಕ್ಕ
ಲಕ್ಷ್ಮೀನಾಥ ಬೇಜಬರುವ (ಅನು : ಶಾ. ಬಾಲುರಾವ್)
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.