ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಏನು ನೀಡುವುದು ಎಂದು ಹುಡುಕುತ್ತಿದ್ದೀರಾ? ಬಾಡಿ ಹೋಗುವ ಹೂವು, ಕೆಲ ದಿನಕ್ಕೆ ಬಳಸಿ ಮರೆಯುವ ವಸ್ತುಗಳ ಬದಲು ಜೀವನದುದ್ದಕ್ಕೂ ಸಂಗಾತಿಯಾಗಬಲ್ಲ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ. ಬಂದಿದೆ ಮೈಲ್ಯಾಂಗ್ ಗಿಫ್ಟ್ ಕಾರ್ಡ್ !
ಇದು ಬಹಳ ಸರಳವಾಗಿದೆ !
- ನಿಮ್ಮ ಇಷ್ಟದ ದರದ ಗಿಫ್ಟ್ ಕಾರ್ಡ್ ಖರೀದಿಸಿ.
- ನಿಮ್ಮ ಫೋನಿಗೆ ಬರುವ SMS ಅಲ್ಲಿರುವ ಲಿಂಕ್ ಅನ್ನು ನಿಮ್ಮ ಪ್ರೀತಿಪಾತ್ರರಿಗೆ ಶೇರ್ ಮಾಡಿ.
- ಅವರು ಅದನ್ನು ಬಳಸಿ ಮೈಲ್ಯಾಂಗ್ ಅಲ್ಲಿ ಕೊಳ್ಳಬಹುದು ತಮ್ಮಿಷ್ಟದ ಇಬುಕ್ಸ್, ಆಡಿಯೋ ಮತ್ತು ಪ್ರಿಂಟ್ ಬುಕ್ಸ್ !
100 ರೂಪಾಯಿಯಿಂದ ಹಿಡಿದು 1000 ರೂಪಾಯಿಗಳವರೆಗೆ ಬೇರೆ ಬೇರೆ ದರದ ಕೂಪನ್ ಕೊಳ್ಳಬಹುದು.
ಇನ್ಯಾಕೆ ತಡ, ಪುಸ್ತಕ ಓದುವ ಆನಂದ ಹರಡೋಣ.. ತಿಳಿಯೋಣ.. ತಿಳಿವು ಹಂಚೋಣ :)