Click here to Download MyLang App

ಮಿಂಚಿನ ಬಳ್ಳಿ (ಆಡಿಯೋ ಬುಕ್),  ಗುರುಪಾದ ಬೇಲೂರ್,  minchinaballi,  Gurupada Belur

ಮಿಂಚಿನ ಬಳ್ಳಿ (ಆಡಿಯೋ ಬುಕ್)

audio book

ಪಬ್ಲಿಶರ್
ಗುರುಪಾದ ಬೇಲೂರು
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಓದಿದವರು: 

ಧ್ವನಿಧಾರೆ ಮಿಡಿಯಾ ತಂಡ 

ಆಡಿಯೋ ಪುಸ್ತಕದ ಅವಧಿ :

2 ಘಂಟೆ 18 ನಿಮಿಷ

ಬರಹಗಾರರು: ಗುರುಪಾದ ಬೇಲೂರು

ಕುಲಾಂತರಿ ತಳಿಯ ಮೇಲೆ ಪ್ರೊಫೆಸರ್ ನಡೆಸಿದ ಸಂಶೋಧನೆ ಜೀವಕ್ಕೆ ಸಂಚಕಾರ ತರುವ ಬಳ್ಳಿಯಾಗಿ ರೂಪುಗೊಂಡದ್ದು ಹೇಗೆ? ವಿಜ್ಞಾನ ಅಪಾಯಕಾರಿಯೇ? ಕುಲಾಂತರಿ ತಳಿಗಳು ಬಳಕೆಗೆ ಯೋಗ್ಯವಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಕುತೂಹಲಕರವಾಗಿ ಉತ್ತರ ಒದಗಿಡುವ ರೋಚಕ ಕಥಾನಕವೇ ಮಿಂಚಿನ ಬಳ್ಳಿ.

 

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

 

Customer Reviews

Based on 2 reviews
50%
(1)
0%
(0)
50%
(1)
0%
(0)
0%
(0)
h
hahariprasad hiresave

ಮಿಂಚಿನ ಬಳ್ಳಿ (ಆಡಿಯೋ ಬುಕ್)

P
Pranava
ರೋ‍ಚಕ ಥ್ರಿಲ್ಲರ್

ಮಿಂಚಿನಬಳ್ಳಿ ಕೇಳಲು ರೋಚಕವಾಗಿದೆ. ದೇವರಕಾಡು ಕೇಳಿದ್ದೆ, ಮಿಂಚಿನ ಬಳ್ಳಿ ಅದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಬೇಗನೆ ಮುಗಿಯುವ ಇಂತಹ ನೀಳ್ಗತೆಗಳು ಆಡಿಯೋಬುಕ್ ಆಗಿ ಕೇಳಲು ಚೆಂದ. ಕಡಿಮೆ ಸಮಯದಲ್ಲಿ ಹೆಚ್ಚು ಖರ್ಚಿಲ್ಲದೆ ಕೇಳಿಬಿಡಬಹುದು. ಈಗ ನಾನು ಎರಡನೆಯ ಬಾರಿ ಕೇಳುತ್ತಿದ್ದೇನೆ.