ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 2 ಗಂಟೆ 14 ನಿಮಿಷ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಬಾಲ್ಯದಲ್ಲಿ ಮಕ್ಕಳ ದೈಹಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಬೆಳವಣಿಗೆಯೂ ಮುಖ್ಯ. ಸಾಹಸೀ ಮನೋಭಾವ, ಪ್ರಯತ್ನ , ಕಷ್ಟ ಸಹಿಷ್ಣುತೆ, ಸತ್ಯಸಂಪನ್ನತೆ ಇತ್ಯಾದಿಗಳು ಮಕ್ಕಳಲ್ಲಿ ಮೂಡಿಸುವಂತೆ ಮಾಡುವಲ್ಲಿ ಕಥೆಗಳ ಪಾತ್ರ ಹಿರಿದು.
ಮಕ್ಕಳಲ್ಲಿ ಕನ್ನಡ ಭಾಷೆಯ ಬಗೆಗೆ ಒಲವು ಮೂಡುವಂತೆ, ಪುಸ್ತಕಗಳಲ್ಲಿ ಆಸಕ್ತಿ ಮೂಡಿಸುವಂತೆ ಓದುವ ಹವ್ಯಾಸವನ್ನು ಬೆಳೆಸುವುದು ನಮ್ಮ ಆಶಯ.
ಈ ಸಂಕಲನದಲ್ಲಿ ಮಕ್ಕಳ ಕುತೂಹಲವನ್ನು ಕೆರಳಿಸುವಂಥ ಕಥೆಗಳನ್ನು ಆರಿಸಿ ಕೊಡಲಾಗಿದೆ. ಈ ಸಂಕಲನದಲ್ಲಿ ಪ್ರಸಿದ್ಧ ಮಕ್ಕಳ ಕಥೆಗಾರರಾದ ನೀಲಾಂಬರಿ, ಪ. ರಾಮಕೃಷ್ಣ ಶಾಸ್ತ್ರಿ , ನವಗಿರಿನಂದ, ಪಳಕಳ ಸೀತಾರಾಮ ಭಟ್ಟ , ಕಮಲಾ ರಾಮಸ್ವಾಮಿ, ಎನ್ಕೆ. ಸುಬ್ರಹ್ಮಣ್ಯ ಮತ್ತು ‘ದತ್ತಾತ್ರಯ’ ಯಲ್ಲಾಪುರ ಇವರ ಕಥೆಗಳು ಸೇರಿವೆ. ಹರಿಶ್ಚಂದ್ರ ಶೆಟ್ಟಿಯವರ ಅಂದವಾದ ಚಿತ್ರಗಳಿಂದ ಕೂಡಿದ ಈ ಕಥೆಗಳು ಮಕ್ಕಳ ಮನರಂಜಿಸಿ ಅವರು ಇನ್ನೂ ಹೆಚ್ಚು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಲಿ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.
ವಿವರಗಳು
- ಎಮ್ಮೆಗೆ ಭಾಷೆ ಬಂದಿತ್ತೆ ? ನೀಲಾಂಬರಿ
- ಗುಲ್ಲೂರಿನ ಭಕ್ತಜನ ನೀಲಾಂಬರಿ
- ಮಾತಿಗೆ ತಪ್ಪಿದ ಮಹರಾಜ ನೀಲಾಂಬರಿ
- ಪುಟ್ಟನ ಕೋಪ ಚಿಲಕದ ಮೇಲೆ ನೀಲಾಂಬರಿ
- ಆಶೆ ತಂದ ದುಃಖ ಪ. ರಾಮಕೃಷ್ಣ ಶಾ ಸ್ತ್ರಿ
- ದೊರೆ ಕೇಳಿದ ಕತೆ ಪ. ರಾಮಕೃಷ್ಣ ಶಾ ಸ್ತ್ರಿ
- ಗುಟ್ಟಿನ ಸಂಗತಿ ಪ. ರಾಮಕೃಷ್ಣ ಶಾ ಸ್ತ್ರಿ
- ಮನಸ್ಸಿನ ಮಾತು ನವಗಿರಿನಂದ
- ಜ್ಞಾನದ ಬೆಲೆ ನವಗಿರಿನಂದ
- ವಚನ ಕವಿ ನವಗಿರಿನಂದ
- ಮೋಟು ಎಲ್ಲಿ ? ಪಳಕಳ ಸೀತಾರಾಮ ಭಟ್ಟ
- ವೃದ್ಧನ ಜಾಣ್ಮೆ ಕಮಲಾ ರಾಮಸ್ವಾಮಿ
- ಸಾರ್ವ ಭೌಮನ ಯುಕ್ತಿ ಕಮಲಾ ರಾಮಸ್ವಾಮಿ
- ಪ್ರೀತಿಗೆ ಪ್ರತಿ ಪ್ರೀತಿ ಎನ್ಕೆ. ಸುಬ್ರಹ್ಮಣ್ಯ
- ಡ್ಯಾಮನ್ ಮತ್ತು ಪೈಥಿಯಸ್ ಎನ್ಕೆ. ಸುಬ್ರಹ್ಮಣ್ಯ
- ಡಿಸೆಂಬರ್ ರಾಜ ಎನ್ಕೆ. ಸುಬ್ರಹ್ಮಣ್ಯ
- ನಿಲುಫಾ ಮತ್ತು ಕುರಿಮರಿ ಎನ್ಕೆ. ಸುಬ್ರಹ್ಮಣ್ಯ
- ರಾಮಣ್ಣನ ತೀರ್ಪು ಎನ್ಕೆ. ಸುಬ್ರಹ್ಮಣ್ಯ
- ನಕ್ಕರಷ್ಟೇ ಸಾಲದು ! ದತ್ತಾತ್ರಯ ಯಲ್ಲಾಪುರ