ತನ್ನವರನ್ನೆಲ್ಲ ಕಳೆದುಕೊಂಡ ಗುಡ್ಡಪ್ಪನಿಗೆ ವರವಾಗಿ ಸಿಕ್ಕಂತಹ ಕಾಳಿ, ಸುಖ ಸಂತೋಷ ಗೌರವವನ್ನು ದೊರಕುವಂತೆ ಮಾಡಿ, ಕೊನೆಗೆ ನಗರೀಕರಣ ಎಂಬ ಹೆಸರಿನಲ್ಲಿ ಕಾಡನ್ನು ನಾಶ ಮಾಡುತ್ತಿರುವ ಜನರ ದುರಾಸೆಗೆ ಬೆಂಕಿಗೆ ಆಹುತಿಯಾಗುವ, ತನ್ನ ಜೀವಿತದ ಕೊನೆಯಲ್ಲೂ ಗುಡ್ಡಪ್ಪ ನಿಗೆ ಸಹಾಯ ಮಾಡಲೆತ್ನಿಸಿದ ಮೂಕಪ್ರಾಣಿಯ ಮನಮಿಡಿಯುವ ಕಥೆಯಾಗಿದೆ.