ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಭಾಷೆ ಬರೆಯುವುದನ್ನು ಕಲಿಯುವ ಹಂತದಲ್ಲಿ ಮೊದಲು ಮಕ್ಕಳು ನೋಡಿಕೊಂಡು ಬರೆದರೂ ನಂತರ ಉಕ್ತಲೇಖನ (ಬೇರೆಯವರು ಹೇಳಿದ್ದನ್ನು ಕೇಳಿಕೊಂಡು ಬರೆಯುವುದು)ದ ಮೂಲಕ ಬರವಣಿಗೆಯ ಮೇಲೆ ಹಿಡಿತ ಸಾಧಿಸುತ್ತ ಹೋಗುತ್ತಾರೆ. ಕನ್ನಡ ಉಕ್ತಲೇಖನದ ಪಾಠಗಳು ಈ ಕಲಿಕೆಯನ್ನು ಸುಲಭವಾಗಿಸುವ ಶೈಲಿಯಲ್ಲಿ ಬರೆಯಲಾಗಿದೆ.
ಪುಟಗಳು: 52
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !