Click here to Download MyLang App

ವಿಷ್ಣು ನಾಯ್ಕ,    ಜಿ. ಎಚ್. ನಾಯಕ (ನವಕರ್ನಾಟಕ ಸಾಹಿತ್ಯ ಸಂಪದ),  Vishnu Naika,    G. H. Nayaka,

ಜಿ. ಎಚ್. ನಾಯಕ (ನವಕರ್ನಾಟಕ ಸಾಹಿತ್ಯ ಸಂಪದ) (ಇಬುಕ್)

e-book

ಪಬ್ಲಿಶರ್
ವಿಷ್ಣು ನಾಯ್ಕ
ಮಾಮೂಲು ಬೆಲೆ
Rs. 75.00
ಸೇಲ್ ಬೆಲೆ
Rs. 75.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:
ವಿಷ್ಣು ನಾಯ್ಕ

ಸಂಪಾದಕ : ಡಾ।। ಪ್ರಧಾನ್ ಗುರುದತ್ತ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications


ತಮ್ಮ 'ಉತ್ತರಾರ್ಧ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ ಪ್ರೊ|| ಜಿ. ಎಚ್. ನಾಯಕರು ಬಹುಮುಖ ಪ್ರತಿಭಾ ಸಂಪನ್ನರು. ವಿದ್ಯಾರ್ಥಿ ದೆಸೆಯಿಂದಲೂ ಎಲ್ಲರ ಗಮನ ಸೆಳೆದು ಮಹತ್ವದ ಲೇಖಕ, ವಿಮರ್ಶಕರಾಗಿ ಬೆಳೆದು ಮುಂದೆ ಹೊಸ ದಿಕ್ಕಿನಲ್ಲಿ ಸಾಗುವಂಥ ವಿಮರ್ಶಾ ಕ್ಷೇತ್ರವೊಂದಕ್ಕೆ ಸಾಕಷ್ಟು ಲೇಖಕರನ್ನು ಅಣಿಗೊಳಿಸಿದವರು. ಉತ್ತಮ ಅಧ್ಯಾಪಕರೆಂಬ ಕೀರ್ತಿ ಸದಾ ಇವರ ಬೆನ್ನ ಹಿಂದೆಯೇ ಇತ್ತು. ವಿಚಾರ ಸಂಕಿರಣ - ಸಮ್ಮೇಳನಗಳಲ್ಲಿ ತಮ್ಮ ಖಂಡಿತವಾದ ವಿಮರ್ಶಾತ್ಮಕ ಭಾಷಣಗಳಿಂದ ಶ್ರೋತೃಗಳನ್ನು ತಲೆದೂಗುವಂತೆ ಮಾಡುವ ವಿಶೇಷ ಚಾತುರ್ಯ ಇವರಲ್ಲಿದೆ. ಹೆಚ್ಚಿನ ಒಲವು ವಿಮರ್ಶಾ ಲೇಖನಗಳಿಗೆ ಸೀಮಿತವಾದರೂ ಪ್ರಬಂಧ-ಕವಿತೆ - ಇತರ ಬರಹಗಳಿಂದಲೂ ಪ್ರಸಿದ್ಧರು.

 

ಪುಟಗಳು: 88

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)