Click here to Download MyLang App

ನಾವೇಕೆ ಹೀಗೆ? (ಇಬುಕ್)

ನಾವೇಕೆ ಹೀಗೆ? (ಇಬುಕ್)

e-book

ಪಬ್ಲಿಶರ್
HARIHARASHILPI (ಹರಿಹರಶಿಲ್ಪಿ)
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 42.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಅತಿಯಾದ ನಾಜೂಕು ಮತ್ತು ನಾಗರೀಕತೆಯ ಅಮಲಿನಿಂದ ಹೊರಜಗತ್ತಿಗೆ ನಾವು ಉತ್ತಮರೆನಿಸಿಕೊಳ್ಳುವ ಸಲುವಾಗಿ ನಮಗೆ ಗೊತ್ತೋ? ಗೊತ್ತ್ತಿಲ್ಲದೆಯೋ? ಮುಖವಾಡದ ಜೀವನವನ್ನು ನಡೆಸುತ್ತಾ! ನಮ್ಮ ಆತ್ಮಸಾಕ್ಷಿಗೆ ಮೋಸಮಾಡುತ್ತಿದ್ದೇವೆ.ಹೀಗಾಗಿ ನಮ್ಮ ಆಚರಣೆಯ ಹಲವು ವಿಪರೀತಗಳನ್ನು ನಾವೇ ಪ್ರಶ್ನಿಸಿಕೊಂಡು! ನಮ್ಮಲ್ಲಿರುವ ಆತ್ಮಸಾಕ್ಷಿಗೆ ನಾವು ನ್ಯಾಯವೊದಗಿಸುತ್ತಾ ಉತ್ತಮರಾಗಿ ಬದಲಾಗುವಂತೆ ಪ್ರೇರೇಪಿಸುವ ಒಂದು ಸಣ್ಣ ಪ್ರಯತ್ನವೇ ಈ ನಾವೇಕೆ ಹೀಗೆ.

keywords: naveke heege, naaveke heege,  

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
D
Danush
good

1st & 4th episode are very interested.

ಸ
ಸಿರಿ
ಸೊಗಸಾಗಿದೆ.ನಾವೇಕೆ ಹೀಗೆ ಪುಸ್ತಕವನ್ನು ಓದಿ ನನ್ನ ಮನ ಸಂತಸವಾಯ್ತು.

ಲೇಖಕರು ಹೆಣ್ಣಿನ ಮೇಲಿಟ್ಟಿರುವ ಅತ್ಯುತ್ತಮ ಭಾವನೆಗೆ ನಮಸ್ಕಾರಗಳು.
ಹೆಣ್ಣು ಮಕ್ಕಳನ್ನು ಹೆತ್ತರೆ ಮಾತ್ರ ತಾಯಿಯಲ್ಲ,ಪ್ರತಿಯೊಂದು ಹೆಣ್ಣಿನಲ್ಲೂ ತಾಯಿ ಸ್ವರೂಪ ಇದ್ದೇ ಇರುತ್ತದೆ ಎಂಬ 2 ನೇ ಅಧ್ಯಾಯಕ್ಕೆ ಕೋಟಿ ನಮನಗಳು.