ಪ್ರಕಾಶಕರು: ವಂಶಿ ಪ್ರಕಾಶನ
Publisher: Vamshi Prakashana
ಓಶೋ ಬರೆದ ವಿವೇಕಾನಂದರ ಬಗೆಗೆನ ಕನ್ನಡಾನುವಾದವನ್ನು ವಾಸುದೇವಮೂರ್ತಿ ತಮ್ಮದೇ ಶೈಲಿಯಲ್ಲಿ ಓಶೋ ಹತ್ತಿರ ಕನ್ನಡ ಮಾತಾಡಿಸುತ್ತಾರೆ. ನೀವೂ ಕೇಳಿ ನೋಡಿ! ಅವರ ಕೃತಿಗಳಲ್ಲಿ ಅದು ಕೇಳಿಸುತ್ತದೆ.
ಪರಮಹಂಸ ಕೇಂದ್ರಿತ, ವಿವೇಕಾನಂದರನ್ನು ತೆರೆದಿಡುವ ʻಧ್ಯಾನಸಿದ್ಧ' ಕೃತಿಯು ಆಧ್ಯಾತ್ಮಿಕ ನೆಲೆಯಲ್ಲಿ ಚಿಂತಿಸುತ್ತಲೇ, ವಿವೇಕಾನಂದರು ಯಾಕೆ ಇಂದಿನ ರಾಜಕೀಯಕ್ಕೆ ಸರಕಾಗಬಲ್ಲರು ಎಂಬ ವಿಚಾರವನ್ನು ಸೂಕ್ಷ್ಮವಾಗಿ ದಾಟಿಸುತ್ತದೆ. ಇಂಥದೊಂದು ಸಂಗ್ರಹಾನುವಾದ ಮಾಡಿದ ಟಿ. ಎನ್. ವಾಸುದೇವಮೂರ್ತಿ ಅವರಿಗೆ ಪ್ರೀತಿಯ ನಮಸ್ಕಾರಗಳು.
- ಯತಿರಾಜ್ ಬ್ಯಾಲಹಳ್ಳಿ
ಪುಟಗಳು: 120
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !