ಲೇಖಕರು:
ಮರಾಠಿ ಮೂಲ ಡಾ|| ರಾವ್ಸಾಹೇಬ್ ಕಸಬೆ
ಕನ್ನಡಕ್ಕೆ ಚಂದ್ರಕಾಂತ ಪೋಕಳೆ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ವಿಚಾರವಾದಿ ಡಾ.ರಾವ್ ಸಾಹೇಬ್ ಕಸಬೆ ಅವರು ಬರೆದಿರುವ ಧರ್ಮ ಕೃತಿಯ ಕನ್ನಡಾನುವಾದ ಈ ಕೃತಿ. ಇದನ್ನು ಕನ್ನಡಕ್ಕೆ ಚಂದ್ರಕಾಂತ್ ಪೋಕಳೆ ಅವರು ತಂದಿದ್ದಾರೆ. ಮಾನವ ಸಂಸ್ಕೃತಿಯ ವಿಕಾಸಕ್ಕೆ ಧರ್ಮ ಕೊಟ್ಟ ಕೊಡುಗೆ ಮತ್ತು ಮಾಡಿದ ಹಾನಿ ಎರಡನ್ನೂ ಈ ಪುಟ್ಟ ಕೃತಿ ವಿಶ್ಲೇಷಿಸುತ್ತದೆ. ಧರ್ಮ ಮತ್ತು ನಾಗರೀಕತೆಯ ಮುಖಾಮುಖಿ ನಿಮ್ಮ ಆಸಕ್ತಿಯ ವಿಷಯವಾದರೆ ಇದು ನಿಮಗಾಗಿ.
ಪುಟಗಳು: 56
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !