ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ತಮ್ಮ ಸರಳ ಹಳೆಗನ್ನಡ ಪದಗಳಿಂದ ಮನೆಮಾತಾಗಿದ್ದ ಕುವೆಂಪುರವರು ಅತ್ಯುತ್ತಮ ಕನ್ನಡ ಗೀತೆಗಳನ್ನು ನೀಡಿದ್ದಾರೆ, ಅದರಲ್ಲಿ ಒಂದು 'ಬಾ ಚಕೋರಿ ಚಂದ್ರಮಂಚಕೆ'.
ಈ ಕವಿತೆಯಲ್ಲಿ ನಲ್ಲನು ರಸವತ್ತಾದ ವಿಶೇಷಣಗಳೊಂದಿಗೆ ರಾತ್ರಿಯನ್ನು, ಆತನ ನಲ್ಲೆಯನ್ನು ಹಾಗೂ ತಮಗೆ ಒದಗಿ ಬಂದಿರುವ ಸಂದರ್ಭವನ್ನು ವರ್ಣಿಸುವ ಪರಿಯನ್ನು ವಿವರಿಸಿರುವ ಕುವೆಂಪುರವರು ತಮ್ಮ ಕಾವ್ಯಪ್ರೌಢಿಮೆಯನ್ನು ಮೆರೆದಿದ್ದಾರೆ.
ಈ ಕವನದೊಂದಿಗೆ ಒಂದು ಆಸಕ್ತಿದಾಯಕ ಸಂಗತಿಯಿದೆ. ಅದೇನೆಂದರೆ, ಈ ಕವನವನ್ನು ಕನ್ನಡ ಚಿತ್ರರಂಗದಲ್ಲಿ ಒಂದೇ ವರ್ಷ ಎರಡು ಬಾರಿ ಚಿತ್ರಗೀತೆಯಾಗಿ ಬಳಸಿಕೊಳ್ಳಲಾಗಿದೆ.
- ಕಹಳೆ ಪರಿಚಯ
(http://www.kahale.gen.in/2011/11/blog-post_11.html)
ಪುಟಗಳು: 70
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !