Click here to Download MyLang App

Yogendra

Yogendra

audio book

ಪಬ್ಲಿಶರ್
Gurupada Beluru
ಮಾಮೂಲು ಬೆಲೆ
Rs. 45.00
ಸೇಲ್ ಬೆಲೆ
Rs. 39.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಯೋಗೇಂದ್ರ : ಜಾತಿ ಬರುವುದು ಹುಟ್ಟಿನಿಂದಲ್ಲ ಬದಲಿಗೆ ಮನುಷ್ಯ ಮಾಡುವ ವೃತ್ತಿಯಿಂದ ಎಂಬ ತತ್ವವನ್ನು ಬಹಳ ಗಟ್ಟಿಯಾಗಿ ಪ್ರತಿಪಾದಿಸುವ ಕಥೆ 'ಯೋಗೇಂದ್ರ'. ಅನಾಥ ಮಗುವೊಂದು, ಸಂತಾನವಿಲ್ಲದೆ ಕೊರಗುತ್ತಿದ್ದ ಅರ್ಚಕರ ಮನೆ ಸೇರಿ, ಅಲ್ಲೇ ತನ್ನ ಭವಿಷ್ಯ ರೂಪಿಸಿಕೊಂಡು, ಬೆಳೆದು ದೊಡ್ಡವನಾಗಿ, ಧಾರ್ಮಿಕ ಸಂಸ್ಥೆಯ ಗುರುವಾಗುವ ಹೊತ್ತಲ್ಲೇ, ಮಾರಣಾಂತಿಕ ಕೊಲೆ ಪ್ರಯತ್ನಗಳು ನಡೆಯುತ್ತವೆ. ಅವನ ಮೇಲಿನ ಹಲ್ಲೆಯ ತನಿಖೆ ಮೂಲಕ ಹೊರ ಬರುವ ಹೂತಿಟ್ಟ ಬಾಕಿ ರಹಸ್ಯಗಳ ರೋಚಕ ಕಥೆ ಇದು. ಅಂತೂ ಕೊನೆಗೆ ಯೋಗೇಂದ್ರನ ಇಚ್ಛಾಶಕ್ತಿ ಗೆಲ್ಲುತ್ತದೆಯೇ ಅಥವಾ ಜಾತಿ ರಾಜಕೀಯಕ್ಕೆ ಬಲಿಯಾಗುತ್ತದೆಯೇ?

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)