Click here to Download MyLang App

ಜಾರ್ಜ್‌ ಬುಶ್ನರ್‌(೧೮೧೩-೩೭)ನ ‘ವೋಯ್‌‌ಜೆಕ್‌’ ವೋಯ್‌ಜೆಕ್‌,  ಕೆ.ವಿ. ಸುಬ್ಬಣ್ಣ,  K.V. Subbanna,  Georg Buchner’s (1813-1837) Woyzeck,

ಜಾರ್ಜ್‌ ಬುಶ್ನರ್‌(೧೮೧೩-೩೭)ನ ‘ವೋಯ್‌‌ಜೆಕ್‌’ (ಇಬುಕ್)

e-book

ಪಬ್ಲಿಶರ್
ಕೆ.ವಿ. ಸುಬ್ಬಣ್ಣ
ಮಾಮೂಲು ಬೆಲೆ
Rs. 75.00
ಸೇಲ್ ಬೆಲೆ
Rs. 75.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಬಹುಮಟ್ಟಿಗೆ ರಾಕ್ಷಸೀಯವಾಗಿಬಿಟ್ಟಿರುವ ಸಮಾಜದ ಹಿನ್ನೆಲೆಯಲ್ಲಿ ಯಾವುದನ್ನು ಸಹಜ, ಸ್ವಾಭಾವಿಕ (ಆದ್ದರಿಂದ, ಮಾನವೀಯ) ಎಂದು ಭಾವಿಸುತ್ತೇವೋ ಅಂಥದನ್ನು ಮತ್ತೆ ನೋಡಿ ಅದರ ಬಗ್ಗೆ ಪುನರಾಲೋಚಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತದೆ – ‘ವೋಯ್‍ಜೆಕ್’. ಯಾರು ಜಗತ್ತಿನ ಬಗ್ಗೆ ಭಿನ್ನವಾದ ದೃಷ್ಟಿಯನ್ನಿಟ್ಟುಕೊಂಡಿರುತ್ತಾರೋ ಭಿನ್ನವಾದ ಭಾಷೆಯಲ್ಲಿ ಮಾತಾಡುತ್ತಾರೋ ಅಂಥವರನ್ನೆಲ್ಲ ನಾವು ಪಶುಗಳೆಂದು ಭಾವಿಸಿಬಿಡುತ್ತೇವಲ್ಲ, ಈ ನಮ್ಮ ರೂಢಿಗೆ ‘ವೋಯ್‍ಜೆಕ್’ ಪ್ರಶ್ನಾರ್ಥಕವಾಗಿ ನಿಂತು ನಮ್ಮನ್ನು ಚಿಂತಿಸಲು ಹಚ್ಚುತ್ತದೆ...

ಈ ನಾಟಕವು ಏಕಕಾಲಕ್ಕೆ ಮಹಾಕಾವ್ಯವೂ ಹೌದು, ಅಜ್ಞಾತವನ್ನು ತಡಕುವಂಥದೂ ಹೌದು... ಬುಶ್ನರ್‌ನು ಒಂದು ರೀತಿಯ ಆದಿಮ ಬ್ರೆಖ್ಟ್ ಎಂಬಂತೆ ಕಾಣಿಸುತ್ತಾನೆ. ಈ ಇನ್ನೊಬ್ಬ ಬ್ರೆಖ್ಟ್, ಗುಪ್ತಪ್ರಜ್ಞೆಗಳನ್ನು ಬಗೆಯಲಿಕ್ಕೂ ಬೆದರುವುದಿಲ್ಲ, ಅಜ್ಞಾತವನ್ನು ಎದುರಿಸಲಿಕ್ಕೂ ಭಯಪಡುವುದಿಲ್ಲ...

‘ವೋಯ್‍ಜೆಕ್’ನಲ್ಲಿ ಬದುಕು ವಿಲಕ್ಷಣವಾಗಿ ಕಾಣುತ್ತದೆ. ಬಹುಮಟ್ಟಿಗೆ ನಿಷ್ಕರುಣದ್ದಾಗಿ ಕಾಣುತ್ತದೆ. ಮಧ್ಯೆ ಮಾರ್ದವದ ಕ್ಷಣಗಳಿವೆ, ನೋವಿನಿಂದ ಇರಿಯುವಂಥವು.

- ರುಸ್ತುಂ ಭರೂಚಾ

  

ಪುಟಗಳು: 69

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)